ಕಲಾ ಪ್ರತಿಭೋತ್ಸವ ಹೆಸರು ನೋಂದಾಯಿಸಲು ಮನವಿ ಮಡಿಕೇರಿ, ಅ. ೨೫: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಕ್ಕಳು ಮತ್ತು ಯುವಜನರ ಕಲಾಪ್ರತಿಭೆಯನ್ನು ಗುರುತಿಸಿ ಅವರಿಗೆ ಉತ್ತೇಜನ ನೀಡುವ ಮತ್ತು ಅವರು ತಮ್ಮ ಕಲಾ
ಪೆರಾಜೆಯಲ್ಲಿ ಕ್ರೀಡಾಕೂಟ ಸನ್ಮಾನ ಸಮಾರಂಭ ನಾಪೋಕ್ಲು, ಅ. ೨೫: ಅಗ್ನಿ ಯುವಕ ಮಂಡಲ ವತಿಯಿಂದ ಪೆರಾಜೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಕ್ರೀಡಾಕೂಟ ಮತ್ತು ಸನ್ಮಾನ ಸಮಾರಂಭ ಆಯೋಜಿಸಲಾಯಿತು. ಕ್ರೀಡಾಕೂಟ ಉದ್ಘಾಟನೆ ಮತ್ತು ಸನ್ಮಾನ ಕಾರ್ಯಕ್ರಮ
ವೀರಾಜಪೇಟೆ ಸರಕಾರಿ ಕಾಲೇಜಿನ ವಿವಿಧ ಸಮಿತಿಗಳ ಉದ್ಘಾಟನೆ ವೀರಾಜಪೇಟೆ, ಅ. ೨೫: ವ್ಯಾಸಂಗದ ಅವಧಿಯಲ್ಲಿ ವಿದ್ಯಾರ್ಥಿಗಳು ಕ್ರೀಡಾ ಮತ್ತು ಸಾಂಸ್ಕöÈತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ವ್ಯಕ್ತಿತ್ವದ ವಿಕಸನ ವೃದ್ಧಿಸಲು ಸಹಕಾರಿಯಾಗುತ್ತದೆ ಎಂದು ವೀರಾಜಪೇಟೆ ಪುರಸಭೆ ಅಧ್ಯಕ್ಷೆ
ಅಮೃತ್ ೨ ಯೋಜನೆಯಿಂದ ಜನರಿಗೆ ಸಮಸ್ಯೆ ಸ್ಥಗಿತಗೊಳಿಸಲು ಆಗ್ರಹ ಮಡಿಕೇರಿ, ಅ. ೨೫ : ಮಡಿಕೇರಿ ನಗರದಲ್ಲಿ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ವತಿಯಿಂದ ಕೈಗೊಳ್ಳಲಾಗಿರುವ ಮನೆ ಮನೆಗೆ ನೀರನ್ನೊದಗಿಸುವ ಅಮೃತ್-೨ ಯೋಜನೆಯ ಕಾಮಗಾರಿಯಿಂದ
ಅಕಾಲಿಕ ಮಳೆ ಬೆಳೆಗಾರರಲ್ಲಿ ಆತಂಕ ಸುAಟಿಕೊಪ್ಪ, ಅ. ೨೫: ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಕಳೆದ ೧ ವಾರದಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಕಾಫಿ ಬೆಳೆಗಾರರು ಆತಂಕಗೊAಡಿದ್ದಾರೆ. ಮಳೆಯಿಂದ ಕಾಫಿ ಹಾಗೂ ಕರಿಮೆಣಸು ಗಿಡಗಳಲ್ಲಿ ಶೀತ