ಕಾಡಾನೆ ಧಾಳಿಗೆ ಬೆಂಗಳೂರಿನ ಪ್ರವಾಸಿಗ ಬಲಿ ಗೋಣಿಕೊಪ್ಪಲು ಆ.೨೨:: ಕಾಡಾನೆ ಧಾಳಿಗೆ ಶನಿವಾರ ಬೆಂಗಳೂರಿನಿAದ ಕೊಡಗು ಜಿಲ್ಲೆಗೆ ಆಗಮಿಸಿದ್ದ ಪ್ರವಾಸಿಗರೊಬ್ಬರು ಬಲಿಯಾಗಿದ್ದಾರೆ. ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕಿನ ತೆರಾಲು ಗ್ರಾಮದಲ್ಲಿ ಹೋಂ ಸ್ಟೇಗೆ ಆಗಮಿಸಿದ್ದ
ಮಂಜಿನ ಹಾದಿಯಲ್ಲಿ ಅವಘಡ ಯುವಕ ದುರ್ಮರಣ ಮಡಿಕೇರಿ, ಆ.೨೨: ಬೆಳಗ್ಗಿನ ಜಾವ ಮಂಜು ಮುಸುಕಿದ ವಾತಾವರಣದಲ್ಲಿ ಸಂಭವಿಸಿದ ಅವಘಡದಲ್ಲಿ ಯುವಕನೋರ್ವ ಧಾರುಣವಾಗಿ ದುರ್ಮರಣ ಹೊಂದಿರುವ ಘಟನೆ ಸಂಭವಿಸಿದೆ. ಇಂದು ಬೆಳಗ್ಗಿನ ಜಾವ ೫.೨೦ರ ವೇಳೆಗೆ ಲಾರಿ
ಕಾರು ಡಿಕ್ಕಿ ಓರ್ವ ಸಾವು ಮತ್ತೋರ್ವನಿಗೆ ಗಾಯ ಕೂಡಿಗೆ, ಆ. ೨೨: ಕೂಡಿಗೆ ಹಾರಂಗಿ ನದಿಗೆ ಅಡ್ಡಲಾಗಿರುವ ಸೇತುವೆ ಸಮೀಪದಲ್ಲಿ ಶುಕ್ರವಾರ ರಾತ್ರಿ ಪಾದಚಾರಿಗಳಿಗೆ ಅಪರಿಚಿತ ಕಾರು ಡಿಕ್ಕಿಯಾದ ಪರಿಣಾಮ ಓರ್ವ ಮೃತಪಟ್ಟಿದ್ದು, ಇನ್ನೋರ್ವ ತೀವ್ರ
ಪಶ್ಚಿಮಘಟ್ಟ ಉಳಿಯಲಿ ಕೊಡಗಿನ ಜನರೂ ಉಳಿಯಲಿ ಮಡಿಕೇರಿ, ಆ. ೨೨: ಪಶ್ಚಿಮಘಟ್ಟ ಉಳಿದರೆ ಮಾತ್ರ ನೈಸರ್ಗಿಕ ಸಮತೋಲನ ಕಾಯ್ದುಕೊಳ್ಳಲು ಸಾಧ್ಯ. ಅದೇ ರೀತಿ ಕೊಡಗಿನ ಜನರು ಉಳಿಯಬೇಕಾಗಿದೆ. ಈ ನಿಟ್ಟಿನಲ್ಲಿ ಕಸ್ತೂರಿ ರಂಗನ್ ವರದಿ
ಅಭಿನಂದನೆಗಳು ಸAಪುಟ ದರ್ಜೆ ಸ್ಥಾನಮಾನ ದೊಂದಿಗೆ, ಕರ್ನಾಟಕ ರಾಜ್ಯ ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಗೊಂಡಿರುವ ವೀರಾಜಪೇಟೆ ಶಾಸಕರಾದ ಶ್ರೀ ಅಜ್ಜಿಕುಟ್ಟಿರ ಸುಬ್ಬಯ್ಯ ಪೊನ್ನಣ್ಣ ನವರಿಗೆ ಹೃದಯ