ಭಾಗಮಂಡಲದಲ್ಲಿ ಕೆಸರುಗದ್ದೆ ಕ್ರೀಡೆಯ ಕಲರವಮಡಿಕೇರಿ, ಆ. ೨೨: ತುಂತುರುಮಳೆ ಹಾಗೂ ಮೈಕೊರೆಯುವ ಚಳಿಯ ನಡುವೆ ಭಗಂಡೇಶ್ವರ ದೇವಸ್ಥಾನದ ಸನ್ನಿಧಾನದ ಮುಂಭಾಗದಲ್ಲಿರುವ ಬಳ್ಳಡ್ಕ ಅಪ್ಪಾಜಿ ಹಾಗೂ ಅನು ಅವರ ಗದ್ದೆಯಲ್ಲಿ ಜರುಗಿದ್ದ ರಾಜ್ಯಮಟ್ಟದ
ಗ್ಯಾರಂಟಿ ಅನುಷ್ಠಾನ ಸಮಿತಿಯಿಂದ ಉದ್ಯೋಗ ಮೇಳ *ಗೋಣಿಕೊಪ್ಪ, ಆ. ೨೨: ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ವತಿಯಿಂದ ಪೊನ್ನಂಪೇಟೆ ತಾಲೂಕು ಪಂಚಾಯಿತಿ ಕಚೇರಿ ಆವರಣದ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ
ನಾಪೋಕ್ಲು ಗಣಪತಿ ಉತ್ಸವ ಪಂಚ ಸಮಿತಿ ಸಭೆ ನಾಪೋಕ್ಲು, ಆ. ೨೨: ಗಣಪತಿ ಸೇವಾ ಸಮಿತಿ ಪದಾಧಿಕಾರಿಗಳ ನಡುವೆ ಇರುವ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಗ್ಗಟ್ಟಿನಿಂದ ಐದು ಗಣಪತಿಗಳ ಉತ್ಸವವನ್ನು ಒಟ್ಟಾಗಿ ಆಚರಿಸಿ ಗಣಪತಿ ಉತ್ಸವವನ್ನು ಅದ್ದೂರಿಯಾಗಿ
ವಿಧಾನಸೌಧಕ್ಕೆ ಜನರಲ್ ತಿಮ್ಮಯ್ಯ ವಿದ್ಯಾರ್ಥಿಗಳು ಭೇಟಿ ಮಡಿಕೇರಿ, ಆ. ೨೨: ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಇತ್ತೀಚೆಗೆ ವಿಧಾನಸೌಧಕ್ಕೆ ಭೇಟಿ ನೀಡಿ ಹೊಸ ಅನುಭವ ಪಡೆದರು. ವಿಧಾನಸೌಧ ನೋಡುವ ಬಯಕೆ
ವೀರಾಜಪೇಟೆ ಗಣೇಶೋತ್ಸವ ಅವಲೋಕನ ೪ ವೀರಾಜಪೇಟೆ: ನಗರದ ದಖ್ಖನಿ ಮೊಹಲ್ಲಾದ ಶ್ರೀ ವಿಜಯ ವಿನಾಯಕ ಉತ್ಸವ ಸಮಿತಿ ಈ ಬಾರಿ ತನ್ನ ೩೯ನೇ ವರ್ಷದ ಗೌರಿ ಗಣೇಶ ಉತ್ಸವವನ್ನು ಅತ್ಯಂತ ವಿಜೃಂಭಣೆಯಿAದ ಆಚರಿಸಲು