ಪವಿತ್ರ ಅಕ್ಷಯ ತೀರ್ಥರೂಪಿಣಿ ಮಾತೆ ಕಾವೇರಿ

ದಕ್ಷಿಣ ಭಾರತದ ಕಾವೇರಿ ನದಿಯ ಪುಣ್ಯಭೂಮಿ ಕೊಡಗಿನ ತಲಕಾವೇರಿಯಲ್ಲಿ ಜೀವನದಿ ಕಾವೇರಿ ಅಕ್ಷಯ ತೀರ್ಥರೂಪಿಣಿಯಾಗಿ ಒಲಿದು ಬರುವ ಪವಿತ್ರ ದಿನದ ಸಾಂಪ್ರದಾಯಿಕ ಆಚರಣೆಯೇ “ಕಾವೇರಿ ತುಲಾ ಸಂಕ್ರಮಣ”

ಒಕ್ಕಲಿಗರ ಸಂಘದಿAದ ನಿರ್ದೇಶಕರುಗಳಿಗೆ ಸನ್ಮಾನ

ಸೋಮವಾರಪೇಟೆ, ಅ. ೧೫: ತಾಲೂಕು ಒಕ್ಕಲಿಗರ ಸಂಘದ ನಿರ್ದೇಶಕರುಗಳಾದ ಕರ್ಕಳ್ಳಿಯ ನಿರ್ಮಲ ಪ್ರಕಾಶ್ ಹಾಗೂ ಶನಿವಾರಸಂತೆಯ ಲಾವಣ್ಯ ಮೋಹನ್ ಅವರುಗಳನ್ನು ಒಕ್ಕಲಿಗರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಕೃಷಿ ಕ್ಷೇತ್ರದಲ್ಲಿನ

ಉದ್ಯಮಶೀಲತಾ ಅಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ

ಮಡಿಕೇರಿ, ಅ. ೧೫: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಕರ್ನಾಟಕ ಸರ್ಕಾರ ಬೆಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ ಮಡಿಕೇರಿ ಹಾಗೂ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್)

ತಲಕಾವೇರಿಯಲ್ಲಿ ಅಂತಿಮ ಹಂತದ ಸಿದ್ಧv

ಭಾಗಮಂಡಲ, ಅ. ೧೫: ಕಾವೇರಿ ತೀರ್ಥೋದ್ಭವಕ್ಕೆ ಸಂಬAಧಿಸಿದAತೆ ಭಾಗಮಂಡಲ ತಲಕಾವೇರಿ ಕ್ಷೇತ್ರಗಳಲ್ಲಿ ಅಂತಿಮ ಹಂತದ ಸಿದ್ಧತೆಗಳು ಬಿರುಸಿನಿಂದ ನಡೆಯುತ್ತಿವೆ. ಇಂದು ಹೆಚ್ಚುವರಿ ಡಿವೈಎಸ್ಪಿ ಬಾರಿಕೆ ದಿನೇಶ್ ಭದ್ರತಾ