ಗೋಮಾಂಸ ಮಾರಾಟ ಬಂಧನ ಭಾಗಮAಡಲ, ಅ. ೧೪ : ಸಮೀಪದ ಚೇರಂಬಾಣೆಯಲ್ಲಿ ಮಂಗಳವಾರ ಗೋಮಾಂಸ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹಸೈನಾರ್ ಬಂಧಿತ ಆರೋಪಿಯಾಗಿದ್ದಾನೆ. ಸಂತೆಯ ದಿನವಾದ
ಕಾವೇರಿ ತೀರ್ಥೋದ್ಭವಕ್ಕೆ ಜಿಲ್ಲಾಡಳಿತದಿಂದ ಸಿದ್ಧತೆ ಭಾಗಮಂಡ, ಅ. ೧೪ : ತಾ. ೧೭ರಂದು ಮಧ್ಯಾಹ್ನ ೧.೪೪ ಕ್ಕೆ ಮಕರ ಲಗ್ನದಲ್ಲಿ ಕಾವೇರಿ ತೀರ್ಥೋದ್ಭವ ನಡೆಯಲಿದ್ದು ಜಾತ್ರೆಗೆ ಸಂಬAಧಿಸಿದAತೆ ಜಿಲ್ಲಾಡಳಿತದಿಂದ ಸಿದ್ಧತೆಗಳು ನಡೆಯುತ್ತಿವೆ. ತೀರ್ಥೋದ್ಭವ
ಗಂಧದ ಮರ ಕಳ್ಳತನ ಗೋಣಿಕೊಪ್ಪಲು, ಅ. ೧೪: ನಿಟ್ಟೂರು ಕಾರ್ಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಲಕಿಯರ ವಸತಿ ನಿಲಯದ ಆವರಣದಲ್ಲಿದ್ದ ಗಂಧದ ಮರ ತಡರಾತ್ರಿಯಲ್ಲಿ ಕಳ್ಳತನವಾಗಿದೆ. ಮುಖ್ಯರಸ್ತೆಯ ಸಮೀಪದಲ್ಲೇ ಇರುವ ಮೆಟ್ರಿಕ್ ಪೂರ್ವ
ಕೋವಿ ಹಕ್ಕು ಶಾಶ್ವತವಾಗಿರಿಸಲು ಸಮಾಜಗಳು ತೀರ್ಮಾನ ಕೈಗೊಳ್ಳಬೇಕು ವೀರಾಜಪೇಟೆ, ಅ. ೧೪ : ಹಿಂದಿನAತೆ ಕೋವಿ ಹಕ್ಕನ್ನು ಶಾಶ್ವತವಾಗಿ ಮುಂದುವರಿಸುವ ನಿಟ್ಟಿನಲ್ಲಿ ಯಾವ ರಾಜಕೀಯ ಪಕ್ಷಗಳಿಗೂ ಅವಕಾಶ ನೀಡದೆ ಅಖಿಲ ಕೊಡವ ಸಮಾಜ, ಮತ್ತಿತರ ಸಮಾಜಗಳು
ಜಿಲ್ಲಾಮಟ್ಟದ ಯುವಜನೋತ್ಸವ ಮಡಿಕೇರಿ, ಅ. ೧೪: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಡಿಕೇರಿ ಮೈ ಭಾರತ್, ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ, ವೀರಾಜಪೇಟೆ ಹಾಗೂ