ಅತಿ ಎತ್ತರ ಪ್ರದೇಶದ ಮ್ಯಾರಥಾನ್ ಪೂರೈಸಿದ ಚೈತ್ರ

ನಾಪೋಕ್ಲು, ಅ. ೯: ಜಗತ್ತಿನಲ್ಲೇ ಅತಿ ಎತ್ತರ ಪ್ರದೇಶದಲ್ಲಿನ ಮ್ಯಾರಥಾನ್ ಅನ್ನು ಕೊಡಗಿನ ಯುವತಿ ಕರವಟ್ಟಿರ ಚೈತ್ರ ಪಳಂಗಪ್ಪ ಅವರು ಪೂರೈಸಿ ಸಾಧನೆ ಗೈದಿದ್ದಾರೆ. ಸಮುದ್ರ ಮಟ್ಟದಿಂದ

ಸಚಿನ್ ನಿಂಬಾಳ್ಕರ್ಗೆ ಮುಖ್ಯಮಂತ್ರಿಗಳ ಪದಕ

ಸಿದ್ದಾಪುರ, ಅ. ೯: ಕುಶಾಲನಗರ ಉಪವಲಯ ಅರಣ್ಯ ಅಧಿಕಾರಿ ಸಚಿನ್ ನಿಂಬಾಳ್ಕರ್ ಅವರು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೇಟ್ ಸಭಾಂಗಣದಲ್ಲಿ ಮುಖ್ಯಮಂತ್ರಿಗಳ ಪದಕ ಸ್ವೀಕರಿಸಿದರು. ಸಚಿನ್ ನಿಂಬಾಳ್ಕರ್ ಅವರು