ಹಿಂದೂಗಳ ಮೇಲಿನ ಧಾಳಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಮನವಿ ಸೋಮವಾರಪೇಟೆ,ಅ.೯: ರಾಜ್ಯದ ವಿವಿಧ ಭಾಗಗಳು ಸೇರಿದಂತೆ ದೇಶದ ಕೆಲವೊಂದು ರಾಜ್ಯಗಳಲ್ಲಿ ಐ ಲವ್ ಮಹಮ್ಮದ್ ಹೆಸರಿನಲ್ಲಿ ನಡೆಯುತ್ತಿರುವ ಅಭಿಯಾನದಡಿ ಅಮಾಯಕ ಹಿಂದೂಗಳ ಮೇಲೆ ಧಾಳಿಗಳು ಜರುಗುತ್ತಿದ್ದು, ಇದಕ್ಕೆ
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಶೂ ಎಸೆತ ಪ್ರಕರಣ ಮಡಿಕೇರಿ, ಅ. ೯: ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಾಧೀಶರಾದ ಜಸ್ಟೀಸ್ ಬಿ.ಆರ್. ಗವಾಯಿ ಅವರ ಮೇಲೆ ವಕೀಲ ರಾಕೇಶ್ ಕಿಶೋರ್ ಶೂ ಎಸೆದ ಪ್ರತಿಭಟನೆಯನ್ನು ಖಂಡಿಸಿ ತಾ.೧೩ರಂದು ಬೆಳಿಗ್ಗೆ
ಮಧ್ಯಸ್ಥಗಾರಿಕಾ ಅಭಿಯಾನದಡಿ ೬೧ ಪ್ರಕರಣ ಇತ್ಯರ್ಥ ಮಡಿಕೇರಿ, ಅ.೯:ಜಿಲ್ಲೆಯಾದ್ಯಂತ ನಡೆದ ೯೦ ದಿನಗಳ ವಿಶೇಷ ಮಧ್ಯಸ್ಥಗಾರಿಕಾ ಅಭಿಯಾನ ಮಧ್ಯಸ್ಥಿಕೆ ರಾಷ್ಟçಕ್ಕಾಗಿ ಕಾರ್ಯಕ್ರಮ ನಡೆಯಿತು. ಕೊಡಗು ಜಿಲ್ಲೆಗೆ ಸಂಬAಧಪಟ್ಟAತೆ ಮಡಿಕೇರಿ, ವೀರಾಜಪೇಟೆ, ಸೋಮವಾರಪೇಟೆ ಮಧ್ಯಸ್ಥಿಕಾ ಕೇಂದ್ರದಲ್ಲಿ ಒಟ್ಟು
ವಿಯೆಟ್ನಾಂಗೆ ವಿಶ್ವನಾಥ್ ಮಡಿಕೇರಿ, ಅ. ೯: ಮಾಜಿ ಸಂಸದ ಹೆಚ್. ವಿಶ್ವನಾಥ್ ವಿಯೆಟ್ನಾಂಗೆ ಅಧ್ಯಯನ ಯಾತ್ರೆ ಕೈಗೊಂಡಿದ್ದಾರೆ. ವಿಯೆಟ್ನಾAನಲ್ಲಿ ಕಮ್ಯುನಿಸ್ಟ್ ಆಡಳಿತವಿದ್ದರೂ ಪ್ರಜಾಪ್ರಭುತ್ವ ಚಿಂತನೆಯಡಿ ದೇಶದ ಆಡಳಿತ ವ್ಯವಸ್ಥೆ ನಡೆಯುತ್ತಿದ್ದು, ಈ
ಪತ್ನಿ ಹತ್ಯೆಗೈದ ಪತಿಗೆ ಜೀವಾವಧಿ ಶಿಕ್ಷೆ ವೀರಾಜಪೇಟೆ, ಅ. ೯ : ಪತ್ನಿಯನ್ನು ಹತ್ಯೆಗೈದು ತಲೆಮರೆಸಿಕೊಂಡಿದ್ದ ಪತಿಗೆ ಇಲ್ಲಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಮೂಲತಃ ಕೇರಳ ರಾಜ್ಯದ ಪಾಲಕ್ಕಾಡ್ ಜಿಲ್ಲೆಯ ಪಟ್ಟಾಂಬ