ಡಿಸೆಂಬರ್ ಅಂತ್ಯದೊಳಗೆ ಕೊಡವ ಚಾಂಪಿಯನ್ಸ್ ಟ್ರೋಫಿ ಹಾಕಿಗೆ ಚಿಂತನೆ

ಮಡಿಕೇರಿ, ಅ. ೫: ಕೊಡವ ಹಾಕಿ ಅಕಾಡೆಮಿಯ ಚುನಾವಣೆ ಕಳೆದ ಭಾನುವಾರವಷ್ಟೆ ಪೂರ್ಣಗೊಂಡು ಇದೀಗ ನೂತನ ಆಡಳಿತ ಮಂಡಳಿ ಪಾಂಡAಡ ಬೋಪಣ್ಣ ಅವರ ಅಧ್ಯಕ್ಷತೆಯಲ್ಲಿ ರಚನೆಗೊಂಡಿದೆ. ಅಕಾಡೆಮಿಯ ನೂತನ

ಈಜಲು ತೆರಳಿದ ವ್ಯಕ್ತಿ ಸಾವು

ಕೂಡಿಗೆ, ಅ. ೫: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿ ಹರಿಯುತ್ತಿರುವ ಹಾರಂಗಿ ಮುಖ್ಯನಾಲೆಯಲ್ಲಿ ಈಜಲು ತೆರಳಿದ ಯುವಕ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಕೂಡಿಗೆ ಬಸವರಾಜು

ಚಿರಿಯಪಂಡ ಕಪ್ ಮುಂಡಚಾಡಿರ ಮಣವಟ್ಟಿರ ಚಾಂಪಿಯನ್ಸ್

ಪೊನ್ನAಪೇಟೆ, ಅ. ೫: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ೨ನೇ ವರ್ಷದ ಕೊಡವ ಕೌಟುಂಬಿಕ ಚಿರಿಯಪಂಡ ವಾಲಿಬಾಲ್, ಥ್ರೋಬಾಲ್ ಕಪ್‌ಗೆ ವರ್ಣರಂಜಿತ ತೆರೆ ಎಳೆಯಲಾಯಿತು.

ಬಲ್ಲಮಾವಟಿ ಚಾಂಪಿಯನ್ ಹಾತೂರು ತಂಡ ರನ್ನರ್ ಅಪ್

ಗೋಣಿಕೊಪ್ಪಲು, ಅ. ೫: ಕ್‌ಗ್ಗಟ್‌ನಾಡ್ ಪ್ಲೇಯಿಂಗ್ ಎಲ್ಬೋಸ್ ವತಿಯಿಂದ ನಡೆದ ಗ್ರಾಮಗಳ ನಡುವಿನ ಹಾಕಿ ಪಂದ್ಯಾವಳಿಯಲ್ಲಿ ಬಲ್ಲಮಾವಟಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡರೆ, ಹಾತೂರು ತಂಡ ರನ್ನರ್ ಅಪ್

ಆದೇಶ ಉಲ್ಲಂಘನೆ ಮಂಟಪ ಸಮಿತಿ ಅಧ್ಯಕ್ಷರ ವಿರುದ್ಧ ಪ್ರಕರಣ

ಗೋಣಿಕೊಪ್ಪಲು, ಅ. ೫: ದಸರಾ ಸಂದರ್ಭ ಗೋಣಿಕೊಪ್ಪದಲ್ಲಿ ನಡೆದ ದಶಮಂಟಪ ಶೋಭಾ ಯಾತ್ರೆ ವೇಳೆ ನ್ಯಾಯಾಲಯದ ಆದೇಶ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಾಗಿದೆ. ಉಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ