ಗ್ರಾಪಂನಿAದ ಸನ್ಮಾನ ಚೆಯ್ಯಂಡಾಣೆ, ಜು. ೮: ಕೊಡಗು ಪತ್ರಕರ್ತ ಸಂಘದಿAದ ಅತ್ಯುತ್ತಮ ಮಾನವೀಯ ವರದಿ ಪ್ರಶಸ್ತಿಯನ್ನು ಸ್ವೀಕರಿಸಿದ ಪತ್ರಕರ್ತ ‘ಶಕ್ತಿ’ ವರದಿಗಾರ ಅಶ್ರಫ್ ಅವರನ್ನು ನರಿಯಂದಡ ಗ್ರಾಮ ಪಂಚಾಯಿತಿ ವತಿಯಿಂದ
ವನಮಹೋತ್ಸವ ಕಾರ್ಯಕ್ರಮ ಸಿದ್ದಾಪುರ, ಜು. ೮: ಕುಶಾಲನಗರ ವಲಯದ ಮೀನುಕೊಲ್ಲಿ ಶಾಖೆಯ ಅರಣ್ಯ ಇಲಾಖೆ ವತಿಯಿಂದ ರಂಗಸಮುದ್ರ ಹಾಗೂ ನಂಜರಾಯಪಟ್ಟಣ ಗ್ರಾಮದ ಅಂಗನವಾಡಿ ಕೇಂದ್ರಗಳಲ್ಲಿ ವನಮಹೋತ್ಸವ ಕಾರ್ಯಕ್ರಮ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಉಪವಲಯ
ಮಲ್ಮ ಬೆಟ್ಟದಲ್ಲಿ ಪರಿಸರ ನಾಶ ಬಗ್ಗೆ ಅರಣ್ಯ ಇಲಾಖೆ ಕ್ರಮಕೈಗೊಳ್ಳಲಿ ಗೋಣಿಕೊಪ್ಪ ವರದಿ, ಜು. ೮: ಮಲ್ಮ ಬೆಟ್ಟದಲ್ಲಿ ಭೂ ಪರಿವರ್ತನೆ ಮುನ್ನವೇ ನಡೆದಿರುವ ಪರಿಸರ ನಾಶವನ್ನು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿ ರಕ್ಷಣೆಗೆ ಮುಂದಾಗಬೇಕು ಎಂದು ಕೊಡಗು
ಪೋಷಕ ಶಿಕ್ಷಕ ಸಂಘದ ಸಭೆ ನೀಟ್ ಕುರಿತು ಕಾರ್ಯಾಗಾರ ಪೊನ್ನಂಪೇಟೆ, ಜು. ೮: ಗೋಣಿಕೊಪ್ಪಲು ಕಾವೇರಿ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಪೋಷಕ-ಶಿಕ್ಷಕ ಸಂಘದ ಸಭೆ ಹಾಗೂ ಸಿ.ಇ.ಟಿ. ಪರೀಕ್ಷೆ ತರಬೇತಿಯ ಅಗತ್ಯತೆಯ ಕುರಿತು ಮಾಹಿತಿ ಕಾರ್ಯಾಗಾರವನ್ನು
ಪ್ರತಿಭಾ ಪುರಸ್ಕಾರಗಳು ಮಕ್ಕಳ ಸಾಧನೆಗೆ ಪ್ರೇರಣೆ ಮಡಿಕೇರಿ, ಜು. ೮: ಕೊಡಗು ಜಿಲ್ಲಾ ಲೇಖಕರ ಹಾಗೂ ಕಲಾವಿದರ ಬಳಗದ ವತಿಯಿಂದ ನಗರದ ಪತ್ರಿಕಾ ಭವನದ ಸಭಾಂಗಣದಲ್ಲಿ ೨೦೨೪-೨೫ನೇ ಸಾಲಿನ ಹತ್ತನೇ ತರಗತಿ ಪರೀಕ್ಷೆಯಲ್ಲಿ ಕನ್ನಡ