ಸಹಕಾರ ಸಂಘಗಳ ಕಟ್ಟಡ ನಿರ್ಮಾಣಕ್ಕೆ ರೂ ೫ ಲಕ್ಷ ಅನುದಾನ

ಸುಂಟಿಕೊಪ್ಪ, ಜು. ೮: ಸಹಕಾರ ಕ್ಷೇತ್ರವು ಪ್ರಜಾಪ್ರಭುತ್ವದ ಮಾದರಿಯಲ್ಲಿ ಕಾರ್ಯನಿರ್ವಹಿಸಬೇಕಾದರೆ ಪ್ರತಿಯೊಬ್ಬ ಸದಸ್ಯರು ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು. ಇದರಿಂದ ಮಾತ್ರ ಸಹಕಾರ ಕ್ಷೇತ್ರ ಮತ್ತಷ್ಟು ಬಲಿಷ್ಠವಾಗಿ ಬೆಳೆಯಲು

ಪತ್ರಿಕೆ ಮಾಧ್ಯಮಗಳ ವರದಿ ಆಧರಿಸಿ ಕ್ರಮ ದಿನಕರ್ ಶೆಟ್ಟಿ

ಕುಶಾಲನಗರ, ಜು. ೮: ಸರಕಾರಿ ಯೋಜನೆಗಳು ಹಾಗೂ ಜನಪರ ಕಾರ್ಯಕ್ರಮಗಳ ನ್ಯೂನತೆಗಳ ಬಗ್ಗೆ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಪ್ರಕಟಗೊಳ್ಳುವ ವರದಿಗಳನ್ನು ಆಧರಿಸಿ ಸಂಬAಧಿಸಿದ ಇಲಾಖೆಯ ಅಧಿಕಾರಿಗಳ ಮೇಲೆ

ಒಳಚರಂಡಿ ಯೋಜನೆಯ ದರ ಅವೈಜ್ಞಾನಿಕ

ಕುಶಾಲನಗರ, ಜು. ೮: ಕುಶಾಲನಗರ ಪುರಸಭೆ ವತಿಯಿಂದ ಒಳಚರಂಡಿ ಯೋಜನೆಯ ಸಂಪರ್ಕಕ್ಕೆ ದರ ನಿಗದಿ ಪಡಿಸಿರುವುದು ಅವೈಜ್ಞಾನಿಕವಾಗಿದ್ದು, ರದ್ದುಗೊಳಿಸಿ ಹೊಸ ದರ ನಿಗದಿಪಡಿಸುವಂತೆ ಕುಶಾಲನಗರ ಚೇಂಬರ್ ಆಫ್

ಭಾರೀ ಮಳೆಗೆ ಮೈದಳೆದ ಮಲ್ಲಳ್ಳಿ ಜಲಕನ್ಯೆ

ಸೋಮವಾರಪೇಟೆ, ಜು. ೮: ಹಚ್ಚಹಸಿರಿನ ಗಿರಿಕಂದರಗಳ ಸಾಲು, ಬೆಟ್ಟದ ತುದಿಯನ್ನು ಸ್ಪರ್ಶಿಸಿ ತೇಲುವ ಮೋಡಗಳು.., ಸುತ್ತಲೂ ಹಸಿರನ್ನೇ ಹೊದ್ದು ಮಲಗಿರುವಂತೆ ಕಾಣುವ ಪ್ರದೇಶ.., ಎರಡೂ ಬದಿಯಲ್ಲಿ ಬೆಟ್ಟ..,ನಡುವೆ

ಮೃತ್ಯುಂಜಯ ದೇವಸ್ಥಾನ ೩ನೇ ದಿನದಂದು

ಮಡಿಕೇರಿ, ಜು. ೮: ದಕ್ಷಿಣ ಕೊಡಗಿನ ಬಾಡಗರಕೇರಿಯ ಶ್ರೀ ಮೃತ್ಯುಂಜಯ ದೇವಸ್ಥಾನದ ಜೀರ್ಣೋದ್ಧಾರದ ಹಿನ್ನೆಲೆ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯದ ಮೂರನೇ ದಿನದ ಕೈಂಕರ್ಯಗಳು ಇಂದು ವಿಧಿವತ್ತಾಗಿ