ಭಾಗಮಂಡಲದಲ್ಲಿ ಧಾರ್ಮಿಕ ಕಾರ್ಯಕ್ಕೆ ಚಾಲನೆ

ಭಾಗಮಂಡಲ, ಸೆ. ೨೬ : ಕಾವೇರಿ ಜಾತ್ರೆಗೆ ಸಂಬAಧಿಸಿದAತೆ ಭಾಗಮಂಡಲದಲ್ಲಿ ಶುಕ್ರವಾರ ವಿವಿಧ ಧಾರ್ಮಿಕ ಕಾರ್ಯಗಳಿಗೆ ಚಾಲನೆ ದೊರೆಯಿತು. ಇಂದಿನಿAದ ಅಕ್ಟೋಬರ್ ೧೭ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು,

ಕೇರಳ ಪೊಲೀಸರಿಂದ ಜಿಲ್ಲೆಯ ವ್ಯಕ್ತಿ ಮೇಲೆ ಹಲ್ಲೆ ಆಸ್ಪತ್ರೆಗೆ ದಾಖಲು

ಸೋಮವಾರಪೇಟೆ, ಸೆ.೨೬: ಕೇರಳ ರಾಜ್ಯದ ಪೊಲೀಸರು ಜಿಲ್ಲೆಯ ವ್ಯಕ್ತಿಯೋರ್ವನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿರುವ ಘಟನೆ ಇಂದು ನಸುಕಿನ ಜಾವ ನಡೆದಿದ್ದು, ಗಾಯಾಳು ವ್ಯಕ್ತಿ ಸೋಮವಾರಪೇಟೆ ಆಸ್ಪತ್ರೆಗೆ