ಗರಗಂದೂರಿನಲ್ಲಿ ವೈಭವದ ಭರಣಿ ಪೂಜೆ ಐಗೂರು, ಮಾ. ೧೮: ಗರಗಂದೂರಿನ ಶ್ರೀ ಕುರುಂಬಾAಬಿಕ ಭಗವತಿ ದೇವಾಲಯದಲ್ಲಿ ವಾರ್ಷಿಕ ಭರಣಿ ಪೂಜೆಯು ಶ್ರದ್ಧಾಭಕ್ತಿಯಿಂದ ಎರಡು ದಿನಗಳ ಕಾಲ ನೆರವೇರಿತು. ದೇವಾಲಯವು ತಳಿರು ತೋರಣ, ಹೊಂಬಾಳೆ
ಸಿದ್ದಾಪುರದಲ್ಲಿ ಶಾಂತಿ ಸಭೆ ಸಿದ್ದಾಪುರ, ಮಾ. ೧೮: ಯುಗಾದಿ ಹಾಗೂ ರಂಜಾನ್ ಹಬ್ಬದ ಹಿನ್ನೆಲೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಮಡಿಕೇರಿ ವೃತ್ತÀ ನಿರೀಕ್ಷಕ ಪಿ.ಕೆ. ರಾಜು ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ನಡೆಸಲಾಯಿತು. ಸಿಪಿಐ
ಕೊಡವ ಕೌಟುಂಬಿಕ ಹಾಕಿ ಕಲರವಕ್ಕೆ ದಿನಗಣನೆ (ಕಾಯಪಂಡ ಶಶಿ ಸೋಮಯ್ಯ) ಮಡಿಕೇರಿ, ಮಾ. ೧೭: ಕೊಡವ ಕುಟುಂಬಗಳ ನಡುವಿನ ಗಿನ್ನಿಸ್ ದಾಖಲೆ ಸೇರಿದಂತೆ ವರ್ಲ್ಡ್ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಗುರುತಿಸಲ್ಪಟ್ಟಿರುವ ಕೌಟುಂಬಿಕ ಹಾಕಿ ಉತ್ಸವಕ್ಕೆ ದಿನಗಣನೆ ಆರಂಭಗೊAಡಿದೆ. ೨೬ನೆಯ
ಇಂದಿನಿAದ ಎಸ್ಎಸ್ಎಲ್ಸಿ ಪರೀಕ್ಷೆ ಮಡಿಕೇರಿ, ಮಾ. ೧೭: ತಾ. ೧೮ ರಿಂದ (ಇಂದಿನಿAದ) ಏಪ್ರಿಲ್ ೨ ರವರೆಗೆ ನಡೆಯುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಜಿಲ್ಲಾಡಳಿತ ಹಾಗೂ ಶಾಲಾ ಶಿಕ್ಷಣ ಇಲಾಖೆ ಅಗತ್ಯ ಸಿದ್ಧತೆ
ಆನೆ ಹಾವಳಿ ಪ್ರದೇಶಗಳಿಗೆ ಪಿಸಿಸಿಎಫ್ ಭೇಟಿ ಸಿದ್ದಾಪುರ, ಮಾ. ೧೭: ಜಿಲ್ಲೆಯಲ್ಲಿ ಆನೆ ಮಾನವ ಸಂಘರ್ಷ ಮಿತಿಮೀರಿದ ಹಿನ್ನೆಲೆಯಲ್ಲಿ ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್ ಜಿಲ್ಲೆಯ ವಿವಿಧ ಭಾಗಗಳಿಗೆ