ಸಮೀಕ್ಷೆಗೆ ತಾಂತ್ರಿಕ ತೊಡಕು ಸಹಶಿಕ್ಷಕರ ಸಂಘದಿAದ ಡಿಸಿಗೆ ಮನವಿ ಮಡಿಕೇರಿ, ಸೆ. ೨೪: ರಾಜ್ಯ ಸರಕಾರದ ವತಿಯಿಂದ ರಾಜ್ಯಾದ್ಯಂತ ತಾ.೨೨ ರಿಂದ ಪ್ರಾರಂಭಗೊAಡ ಜಾತಿ ಸಮೀಕ್ಷೆಯನ್ನು ಕೈಗೊಳ್ಳಲು ಸಮೀಕ್ಷೆಗೆ ನಿಯೋಜಿಸಲ್ಪಟ್ಟಿರುವ ಸಿಬ್ಬಂದಿಗೆ ತಾಂತ್ರಿಕ ಸಮಸ್ಯೆಗಳಿಂದಾಗಿ ಕೆಲಸ ಕಷ್ಟಸಾಧ್ಯವಾಗುತ್ತಿದ್ದು
ಕಾಫಿ ಕಳವು ದಂಪತಿ ಬಂಧನ ಪೊನ್ನAಪೇಟೆ, ಸೆ. ೨೪ : ಕಾಫಿ ಕಳ್ಳತನ ಮಾಡಿ ಮಾರಾಟಕ್ಕೆ ಯತ್ನಿಸುತ್ತಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊನ್ನAಪೇಟೆ ತಾಲೂಕಿನ ಕಿರುಗೂರು ಗ್ರಾಮದ ದೊಡ್ಡ ಮಾವಿನ ಮರ ಜಂಕ್ಷನ್ ಬಳಿಯ
ಅಮೃತ್ ೨ ಯೋಜನೆ ಅವಾಂತರ ಸೋಮವಾರಪೇಟೆ, ಸೆ. ೨೪: ಆರಂಭದಿAದಲೂ ಅವಾಂತರಗಳ ಆಗರವಾಗಿರುವ ಅಮೃತ್-೨ ಯೋಜನೆಯ ಕಾಮಗಾರಿಗೆ ರಸ್ತೆಯ ಇಕ್ಕೆಲಗಳಲ್ಲಿ ಗುಂಡಿ ತೆಗೆದು ಹಾಗೆಯೇ ಬಿಟ್ಟಿದ್ದು, ಸಾರ್ವಜನಿಕರು, ವಾಹನ ಸವಾರರು ಸಮಸ್ಯೆ ಎದುರಿಸುತ್ತಿದ್ದಾರೆ.
ವೀರಾಜಪೇಟೆಯಲ್ಲಿ ಹುತಾತ್ಮರ ದಿನಾಚರಣೆ ವೀರಾಜಪೇಟೆ, ಸೆ. ೨೪ : ವೀರಾಜಪೇಟೆಯ ಕೊಡಗು ಮಾಜಿ ಸೈನಿಕರ ಸಹಕಾರ ಸಂಘ ನಿಯಮಿತ ಆಶ್ರಯದಲ್ಲಿ ವೀರಾಜಪೇಟೆ ಭಾರತೀಯ ಸ್ಟೇಟ್ ಬ್ಯಾಂಕ್ ಮುಂಭಾಗದಲ್ಲಿರುವ ಅಮರ್ ಜವಾನ್ ಸ್ಮಾರಕದಲ್ಲಿ
ಕಂದೀಲು ಚಿತ್ರಕ್ಕೆ ರಾಷ್ಟçಪ್ರಶಸ್ತಿ ಗರಿ ಮಡಿಕೇರಿ ಸೆ. ೨೪: ಸ್ವಸ್ತಿಕ್ ಎಂಟರ್ಟೈನ್ಮೆAಟ್ ಬ್ಯಾನರ್‌ನಡಿ ನಿರ್ಮಾಣಗೊಂಡಿರುವ ‘ಕಂದೀಲು’ ಕನ್ನಡ ಚಲನಚಿತ್ರಕ್ಕೆ ಚಿತ್ರದ ನಿರ್ದೇಶಕಿ ಕೊಡಗಿನ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಹಾಗೂ ನಿರ್ಮಾಪಕ ಕೊಟ್ಟುಕತ್ತೀರ ಪ್ರಕಾಶ್