ಕೊಡಗು ಕಿತ್ತಳೆ ಬೆಳೆಗಾರರ ಸಹಕಾರ ಸಂಘದ ಮಹಾಸಭೆ ಗೋಣಿಕೊಪ್ಪಲು, ಸೆ. ೨೫ : ಗೋಣಿಕೊಪ್ಪಲುವಿನ ಕೊಡಗು ಕಿತ್ತಳೆ ಬೆಳೆಗಾರರ ಸಂಘದ ಮಹಾಸಭೆ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಅಧ್ಯಕ್ಷ ಅರುಣ್ ಮಾಚಯ್ಯ ಸಂಘಕ್ಕೆ ಸುಮಾರು ೧೮
ಇಂದು ನಾಳೆ ಮಡಿಕೇರಿಯಲ್ಲಿ ಯುವ ದಸರಾ ಸಂಭ್ರಮ ಮಡಿಕೇರಿ, ಸೆ. ೨೫: ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಯುವ ದಸರಾ ತಾ. ೨೬ ಹಾಗೂ ೨೭ ರಂದು ಆಯೋಜನೆಗೊಂಡಿದ್ದು, ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಯುವಸಮೂಹವನ್ನು
ತೋಟಗಳ ಮರಗಳ ಸಂಖ್ಯೆ ಕಡಿಮೆಯಾದಲ್ಲಿ ಯೂರೋಪ್ಗೆ ಕಾಫಿ ರಫ್ತು ಅಸಾz ಮಡಿಕೇರಿ, ಸೆ. ೨೪ : ಪರಿಸರ ನಾಶ, ಮರಕಡಿತ ಪ್ರದೇಶಗಳಿಂದ ಉತ್ಪಾದನೆ ಆಗುವ ವಸ್ತುಗಳನ್ನು ಬಳಸದೆ, ಪರಿಸರಕ್ಕೆ ಪೂರಕವಾಗಿರುವ ಪ್ರದೇಶಗಳಿಂದ ಮಾತ್ರ ಕಾಫಿ ಆಮದು ಮಾಡುವ ಉದ್ದೇಶದಿಂದ
ಎಸ್ಎಲ್ ಭೈರಪ್ಪ ಇನ್ನಿಲ್ಲ ಮಡಿಕೇರಿ, ಸೆ. ೨೪: ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ, ಕಾದಂಬರಿಕಾರ ಪ್ರೊ.ಎಸ್.ಎಲ್.ಭೈರಪ್ಪ (೯೪) ಅವರು ಬೆಂಗಳೂರಿನ ರಾಜರಾಜೇಶ್ವರಿನಗರದ ರಾಷ್ಟೊçÃತ್ಥಾನ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಕುವೆಂಪುನಗರದ ಉದಯರವಿ ರಸ್ತೆಯಲ್ಲಿರುವ ನಿವಾಸದಲ್ಲಿದ್ದ
ರಸ್ತೆ ದುಸ್ಥಿತಿ ವಿರುದ್ಧ ಬಿಜೆಪಿ ಆಕ್ರೋಶ ವಿವಿಧೆಡೆ ರಸ್ತೆ ತಡೆ ಮಡಿಕೇರಿ, ಸೆ. ೨೪: ಜಿಲ್ಲೆಯಲ್ಲಿ ರಸ್ತೆಗಳು ತೀವ್ರ ಹದಗೆಟ್ಟರೂ ಸರಕಾರ, ಶಾಸಕರು ಸೂಕ್ತ ಕ್ರಮವಹಿಸದೆ ನಿರ್ಲಕ್ಷö್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಜಿಲ್ಲೆಯ ವಿವಿಧೆಡೆ ಪ್ರತಿಭಟನೆ