ಅಮೃತ್ ೨ ಯೋಜನೆ ಅವಾಂತರ

ಸೋಮವಾರಪೇಟೆ, ಸೆ. ೨೪: ಆರಂಭದಿAದಲೂ ಅವಾಂತರಗಳ ಆಗರವಾಗಿರುವ ಅಮೃತ್-೨ ಯೋಜನೆಯ ಕಾಮಗಾರಿಗೆ ರಸ್ತೆಯ ಇಕ್ಕೆಲಗಳಲ್ಲಿ ಗುಂಡಿ ತೆಗೆದು ಹಾಗೆಯೇ ಬಿಟ್ಟಿದ್ದು, ಸಾರ್ವಜನಿಕರು, ವಾಹನ ಸವಾರರು ಸಮಸ್ಯೆ ಎದುರಿಸುತ್ತಿದ್ದಾರೆ.

ಕಂದೀಲು ಚಿತ್ರಕ್ಕೆ ರಾಷ್ಟçಪ್ರಶಸ್ತಿ ಗರಿ

ಮಡಿಕೇರಿ ಸೆ. ೨೪: ಸ್ವಸ್ತಿಕ್ ಎಂಟರ್ಟೈನ್ಮೆAಟ್ ಬ್ಯಾನರ್‌ನಡಿ ನಿರ್ಮಾಣಗೊಂಡಿರುವ ‘ಕಂದೀಲು’ ಕನ್ನಡ ಚಲನಚಿತ್ರಕ್ಕೆ ಚಿತ್ರದ ನಿರ್ದೇಶಕಿ ಕೊಡಗಿನ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಹಾಗೂ ನಿರ್ಮಾಪಕ ಕೊಟ್ಟುಕತ್ತೀರ ಪ್ರಕಾಶ್

ಎಮ್ಮೆಮಾಡಿನಲ್ಲಿ ಹುಬ್ಬುರಸೂಲ್ ಕಾನ್ಫರೆನ್ಸ್

ಕಡಂಗ, ಸೆ. ೨೪: ಪ್ರವಾದಿ ಪೈಗಂಬರ್ ಅವರ ೧,೫೦೦ನೇ ಜನ್ಮ ದಿನಾಚರಣೆಯ ಅಂಗವಾಗಿ ಎಮ್ಮೆಮಾಡು ಕೆ.ಎಂ.ಜೆ, ಎಸ್.ವೈ.ಎಸ್., ಎಸ್.ಎಸ್ ಎಫ್. ವತಿಯಿಂದ ಏರ್ಪಡಿಸಿದ ಹುಬ್ಬುರಸೂಲ್ ಕಾನ್ಫರೆನ್ಸ್ ಶುಕ್ರವಾರ

ಛಾಯಾಚಿತ್ರ ಸಾವಿರ ಪದಗಳಿಗೆ ಸಮಾ£

ಮಡಿಕೇರಿ, ಸೆ. ೨೪: ಛಾಯಾಚಿತ್ರ ಎನ್ನುವುದು ಅದ್ಭುತ ಕಲೆ. ಇದೊಂದು ಭಾಷೆಯಾಗಿದ್ದು, ಸಾವಿರ ಪದಗಳಿಗೆ ಸಮಾನವಾಗಿದೆ ಎಂದು ಖ್ಯಾತ ಛಾಯಾಚಿತ್ರ ಪತ್ರಕರ್ತ ರವಿ ಪೊಸವಣಿಕೆ ಹೇಳಿದರು. ಫೀಲ್ಡ್ ಮಾರ್ಷಲ್