ಸಾರ್ವಜನಿಕರ ದೂರು ಲೋಕಾಯುಕ್ತರಿಂದ ರಸ್ತೆ ಪರಿಶೀಲನೆ ಮಡಿಕೇರಿ, ಸೆ. ೨೪: ಸಾರ್ವಜನಿಕರ ದೂರಿನ ಹಿನ್ನೆಲೆ ವೀರಾಜಪೇಟೆಯ ಪೊಲೀಸ್ ಠಾಣೆಯಿಂದ ಪೆರಂಬಾಡಿ ಚೆಕ್‌ಪೋಸ್ಟ್ವರೆಗೆ ಕೈಗೊಂಡ ರಸ್ತೆ, ಮೋರಿ ಕಾಮಗಾರಿಗಳನ್ನು ಲೋಕಾಯುಕ್ತ ಅಧಿಕಾರಿಗಳು ತಾಂತ್ರಿಕ ತಜ್ಞರೊಂದಿಗೆ ಪರಿಶೀಲನೆ
ದಕ್ಷಿಣ ಕನ್ನಡ ಕೊಡಗು ಸಂಘದ ಸ¨ ಮಡಿಕೇರಿ, ಸೆ. ೨೪: ದಕ್ಷಿಣ ಕನ್ನಡ-ಕೊಡಗು ಅಭಿವೃದ್ಧಿ ಸಂಘ ಸುಳ್ಯ ಇದರ ಸಂಘದ ಕಾರ್ಯನಿರ್ವಾಹಕ ಸದಸ್ಯರ ಸಭೆಯು ಮಡಿಕೇರಿಯ ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ ಅಧ್ಯಕ್ಷ ಪೈಕೇರ
ಕಾಡಾನೆ ಹಾವಳಿ ಬೆಳೆನಾಶ ಸಿದ್ದಾಪುರ, ಸೆ. ೨೪: ಕಾಡಾನೆಗಳ ಹಿಂಡು ಕಾಫಿ ತೋಟದೊಳಗೆ ಬೀಡು ಬಿಟ್ಟು ದಾಂಧಲೆ ನಡೆಸಿ ಕೃಷಿ ಫಸಲುಗಳನ್ನು ನಾಶಗೊಳಿಸಿದ ಘಟನೆ ಕರಡಿ ಗೋಡು ಗ್ರಾಮದಲ್ಲಿ ನಡೆದಿದೆ. ಕರಡಿಗೋಡು ಗ್ರಾಮದ
ವೀರಾಜಪೇಟೆ ಕುಶಾಲನಗರ ಹುದಿಕೇರಿ ಆಸ್ಪತ್ರೆಗಳು ಮೇಲ್ದರ್ಜೆU ಮಡಿಕೇರಿ, ಸೆ. ೨೩: ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆಯಾಗಿ, ಹುದಿಕೇರಿಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಹಾಗೂ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲೂಕು
ಜಾತಿ ಗಣತಿ ಮೊದಲ ದಿನ ೩೭ ಮನೆಗಳಿಗೆ ಭೇಟಿ ಮಡಿಕೇರಿ, ಸೆ. ೨೩: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಎಲ್ಲಾ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ನಿನ್ನೆಯಿಂದ ಸಮೀಕ್ಷೆ ಆರಂಭಗೊAಡಿದ್ದು, ಮೊದಲ ದಿನ