ಮಡಿಕೇರಿ ದಸರಾ ಸಾಂಸ್ಕೃತಿಕ ಕರ್ಯಕ್ರಮಗಳಿಗೆ ಚಾಲನೆ ಮಡಿಕೇರಿ, ಸೆ. ೨೩: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಎಲ್ಲಾ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ನಿನ್ನೆಯಿಂದ ಸಮೀಕ್ಷೆ ಆರಂಭಗೊAಡಿದ್ದು, ಮೊದಲ ದಿನ
ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ಮಡಿಕೇರಿ, ಸೆ. ೨೩ : ಐತಿಹಾಸಿಕ ನಾಡ ಹಬ್ಬ ಮಡಿಕೇರಿ ದಸರಾ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಇಂದು ಚಾಲನೆ ದೊರೆಯಿತು. ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಮಡಿಕೇರಿ
ಗೋಣಿಕೊಪ್ಪ ದಸರಾ ಮುಂದಿನ ವರ್ಷ ರೂ ೧ ಕೋಟಿ ಅನುದಾನ ಗೋಣಿಕೊಪ್ಪಲು, ಸೆ. ೨೩: ಜನೋತ್ಸವವಾಗಿ ಆಚರಿಸಲ್ಪಡುವ ಗೋಣಿಕೊಪ್ಪ ದಸರಾ ಆಚರಣೆಗೆ ಮುಂದಿನ ವರ್ಷ ರೂ. ೧ ಕೋಟಿ ಅನುದಾನ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು
ಅಂತರರಾಷ್ಟಿçÃಯ ಥ್ರೋಬಾಲ್ನಲ್ಲಿ ಸಾಧನೆ ಮಡಿಕೇರಿ, ಸೆ.೨೩: ಮಲೇಷಿಯಾದ ಕುವಾಲ ಲುಂಪುರ್‌ನಲ್ಲಿ ಇತ್ತೀಚೆಗೆ ನಡೆದ ಅಂತರರಾಷ್ಟಿçÃಯ ಮಟ್ಟದ ಥ್ರೋಬಾಲ್ ಪಂದ್ಯಾಟದಲ್ಲಿ ಕೊಡಗಿನವರಾದ ಕಾಳಚಂಡ ನೀತು ತಮ್ಮಯ್ಯ ಅವರು ಭಾಗವಹಿಸಿ ಸಾಧನೆಗೈದಿದ್ದಾರೆ. ತಾ.೧೬ ರಂದು
ಸಹಕಾರ ಯೂನಿಯನ್ ಚುನಾವಣೆ ಮಡಿಕೇರಿ, ಸೆ. ೨೩: ಜಿಲ್ಲಾ ಸಹಕಾರ ಯೂನಿಯನ್‌ಗೆ ಚುನಾವಣೆ ನಡೆದು ನಿರ್ದೇಶಕರಾಗಿ ೧೫ ಮಂದಿ ಚುನಾಯಿತರಾಗಿದ್ದಾರೆ. ಯೂನಿಯನ್ ಕಟ್ಟಡದಲ್ಲಿ ಪ್ರಕ್ರಿಯೆ ನಡೆಯಿತು. ಜಿಲ್ಲಾ ಮಟ್ಟದ ಕಾರ್ಯಕ್ಷೇತ್ರವುಳ್ಳ ಸಹಕಾರ ಸಂಘಗಳ