ಕೊAಗೇಟಿರ ಬೋಪಯ್ಯರಿಗೆ ಸನ್ಮಾ£

ಚೆಟ್ಟಳ್ಳಿ, ಸೆ. ೨೦: ಅಂತರರಾಷ್ಟಿçÃಯ ಮಟ್ಟದ ರ‍್ಯಾಲಿಯಲ್ಲಿ ವಿಜೇತರಾದ ಕೊಂಗೇಟಿರ ಬೋಪಯ್ಯರಿಗೆ ಚೆಟ್ಟಳ್ಳಿಯ ‘ಅವರ್ ಕ್ಲಬ್’ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಚೆಟ್ಟಳ್ಳಿಯ ಮಂಗಳ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ

ಅನ್ನ ಪ್ರಾಶನ ಮತ್ತು ಸೀಮಂತ ಕಾರ್ಯಕ್ರಮ

ಮಡಿಕೇರಿ, ಸೆ. ೨೦: ಪೋಷಣ್ ಮಾಸಾಚರಣೆ ಅಂಗವಾಗಿ ಸಿಂಕೋನ ಅಂಗನವಾಡಿ ಕೇಂದ್ರದಲ್ಲಿ ಸೀಮಂತ ಕಾರ್ಯಕ್ರಮ ಮತ್ತು ಅನ್ನಪ್ರಾಶನ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ

ಅಂಗನವಾಡಿ ಕೇಂದ್ರಕ್ಕೆ ಆಟದ ಸಾಮಗ್ರಿ ವಿತರಣೆ

ಶನಿವಾರಸಂತೆ, ಸೆ. ೨೦: ಪಟ್ಟಣದ ರೋಟರಿ ಸಂಸ್ಥೆ ವತಿಯಿಂದ ಸಮೀಪದ ನಂದಿಗುAದ, ಹಿತ್ತಲಕೇರಿ, ಮಾದೇಗೋಡು ಹಾಗೂ ಹಾರೆಹೊಸೂರು ಗ್ರಾಮಗಳ ಅಂಗನವಾಡಿ ಕೇಂದ್ರಗಳಿಗೆ ವಿವಿಧ ಆಟಗಳ ಸಾಮಗ್ರಿ, ಚಾಪೆ

ಕಬಡ್ಡಿ ಪಂದ್ಯಾಟದಲ್ಲಿ ವಿಭಾಗ ಮಟ್ಟದ ಕ್ರೀಡೆಗೆ ಆಯ್ಕೆ

ಭಾಗಮಂಡಲ, ಸೆ. ೨೦: ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಕುಶಾಲನಗರದಲ್ಲಿ ನಡೆದ ಜಿಲ್ಲಾ ಮಟ್ಟದ ೧೭ ವಯೋಮಿತಿಯ ಒಳಗಿನ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ