ಗೋಣಿಕೊಪ್ಪ ದಸರಾ ಕಾರ್ಯಕ್ರಮಗಳ ಪಟ್ಟಿ ಬಿಡುಗq ಗೋಣಿಕೊಪ್ಪಲು, ಸೆ. ೨೦: ಶ್ರೀ ಕಾವೇರಿ ದಸರಾ ಸಮಿತಿ ಗೋಣಿಕೊಪ್ಪಲು, ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ೪೭ನೇ ವರ್ಷದ ದಸರಾ ಜನೋತ್ಸವ-೨೦೨೫ರ ಕಾರ್ಯಕ್ರಮದ
ಮಡಿಕೇರಿ ದಸರಾ ಉತ್ಸವ ರಂಗೋಲಿ ಅಲAಕಾರ ಸ್ಪರ್ಧೆ ಮಡಿಕೇರಿ,ಸೆ.೨೦; ಐತಿಹಾಸಿಕ ಮಡಿಕೇರಿ ದಸರಾ ಉತ್ಸವ ಅಂಗವಾಗಿ ರಂಗೋಲಿ ಬಿಡಿಸುವುದು, ವಾಹನ ಹಾಗೂ ಕಟ್ಟಡಗಳ ಅಲಂಕಾರ ಸ್ಪರ್ಧೆ ಏರ್ಪಡಿಸಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಮಡಿಕೇರಿ
ವಿಶೇಷಚೇತನ ಕುಟುಂಬಕ್ಕೆ ಮನೆ ನಿರ್ಮಾಣ ಕೂಡಿಗೆ, ಸೆ. ೨೦: ಕೊಡಗಿನ ಬಡವರ ಬೆಳಕು ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಗತಿಕರು ಹಾಗೂ ವಿಶೇಷಚೇತನ ಕುಟುಂಬವೊAದಕ್ಕೆ ನಿರ್ಮಿಸಿಕೊಡಲು ಉದ್ದೇಶಿಸಿರುವ ನೂತನ ಮನೆ ನಿರ್ಮಾಣ ಕಾರ್ಯಕ್ಕೆ ಕೂಡುಮಂಗಳೂರು
ಬಿಜೆಪಿ ಆಡಳಿತದ ವೇಗ ನೋಡಿ ಕಾಂಗ್ರೆಸ್ ಗಲಿಬಿಲಿ ಮಡಿಕೇರಿ, ಸೆ. ೨೦ : ಮಡಿಕೇರಿ ನಗರಸಭೆಯಲ್ಲಿ ಬಿಜೆಪಿ ಆಡಳಿತದ ಕಾರ್ಯಚಟುವಟಿಕೆಯ ವೇಗ ನೋಡಿ ಕಾಂಗ್ರೆಸ್ ಪಕ್ಷ ಗಲಿಬಿಲಿಗೊಂಡು ಆರೋಪ ಮಾಡುತ್ತಿದೆ ಎಂದು ಜಿಲ್ಲಾ ಬಿಜೆಪಿ ತಿರುಗೇಟು
ಅಪ್ಪಚ್ಚಕವಿ ಅವರಿಂದ ಕೊಡವ ಸಾಹಿತ್ಯ ಶ್ರೀಮಂತ ಡಾ ಕಾಳಿಮಾಡ ಶಿವ¥ ಶ್ರೀಮಂಗಲ, ಸೆ. ೨೦: ಪೊನ್ನಂಪೇಟೆಯ ಅಪ್ಪಚ್ಚ ಕವಿ ವಿದ್ಯಾಲಯದಲ್ಲಿ ಹರದಾಸ ಅಪ್ಪಚ್ಚ ಕವಿಯವರ ೧೫೮ನೇ ಜನ್ಮ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭ ಮುಖ್ಯ ಅತಿಥಿಗಳಾಗಿದ್ದ ಡಾ. ಕಾಳಿಮಾಡ