ಸರ್ವದೈವತಾ ಶಾಲೆ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ ಪೊನ್ನಂಪೇಟೆ, ಸೆ. ೨೦: ಕೊಡಗು ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ವೀರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಆಯೋಜಿಸಲಾಗಿದ್ದ ೨೦೨೫-೨೬ ನೇ ಸಾಲಿನ ತಾಲೂಕು ಮಟ್ಟದ
ಮಾದಾಪುರ ಕೃಷಿ ಪತ್ತಿನ ಸಹಕಾರ ಸಂಘದ ಸಭೆ ಸುಂಟಿಕೊಪ್ಪ, ಸೆ. ೨೦: ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೪೨,೩೬,೩೧೮ ರೂ ಗಳ ಲಾಭಗಳಿಸಿದ್ದು ‘ಎ’ ತರಗತಿಯನ್ನು ಹೊಂದಿದೆ. ಸದಸ್ಯರಿಗೆ ಶೇ. ೧೮ ಡಿವಿಡೆಂಡ್
ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಮನವಿ ಮಡಿಕೆÃರಿ, ಸೆ. ೨೦: ಮಡಿಕೇರಿ ನಗರದ ಡಾ. ಅಬ್ದುಲ್ ಕಲಾಂ ಬಡಾವಣೆಯಲ್ಲಿ ಶೀಘ್ರವಾಗಿ ಅಂಗನವಾಡಿ ಕಟ್ಟಡವನ್ನು ನಿರ್ಮಿಸುವಂತಾಗಬೇಕೆAದು ಅಬ್ದುಲ್ ಕಲಾಂ ಬಡಾವಣೆಯ ಸೌಹಾರ್ದ ಸಮಿತಿಯ ಪದಾಧಿಕಾರಿಗಳು ಶಿಶು
ಭಾರತೀಯ ಋಷಿಗಳು ವಿಜ್ಞಾನಿಗಳಾಗಿದ್ದರು ವೀರಾಜಪೇಟೆ, ಸೆ. ೨೦: ಭಾರತೀಯ ಋಷಿಗಳು ವಿಜ್ಞಾನಿಗಳಾಗಿದ್ದರು. ಗಣಿತದಲ್ಲಿನ ಅವರ ಆಳವಾದ ಅಧ್ಯಯನ ಇಂದಿಗೂ ಕೌತುಕದ ವಿಷಯವಾಗಿದೆ ಎಂದು ವೀರಾಜಪೇಟೆಯ ವೈದ್ಯ ಡಾ. ನರಸಿಂಹನ್ ಹೇಳಿದರು. ವೀರಾಜಪೇಟೆ ಬಳಿಯ
ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ ನಾಪೋಕ್ಲು, ಸೆ. ೨೦: ಇಲ್ಲಿಗೆ ಸಮೀಪದ ಚೆರಿಯಪರಂಬು ಆಟದ ಮೈದಾನದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಬೇತು ಗ್ರಾಮದ ಎಕ್ಸೆಲ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ