ಕೃಷ್ಣ ವಿದ್ಯಾ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಿದ್ದಾಪುರ, ಸೆ. ೨೦: ಸಿದ್ದಾಪುರದ ಶ್ರೀ ಕೃಷ್ಣ ವಿದ್ಯಾ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸಡಗರ ಸಂಭ್ರಮದಿAದ ಆಚರಿಸಲಾಯಿತು. ಶಾಲೆಯ ಆವರಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ
ಆಶಾ ಕಾರ್ಯಕರ್ತೆಗೆ ಬೀಳ್ಕೊಡುಗೆ ಸುಂಟಿಕೊಪ್ಪ, ಸೆ. ೨೦: ನಾಕೂರು-ಶಿರಂಗಾಲ ಪಂಚಾಯಿತಿ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತೆಯಾಗಿ ಶಿವಮ್ಮ ಅವರು ಸೇವೆ ಸಲ್ಲಿಸುತ್ತಿದ್ದು ವಯೋನಿವೃತ್ತಿಗೊಂಡಿರುವ ಇವರನ್ನು ನಾಕೂರು ಗ್ರಾಮದ ಲಕ್ಷಿö್ಮ ಮಹಿಳಾ ಒಕ್ಕಲಿಗ ಗೌಡ
ಕೊAಗೇಟಿರ ಬೋಪಯ್ಯರಿಗೆ ಸನ್ಮಾ£ ಚೆಟ್ಟಳ್ಳಿ, ಸೆ. ೨೦: ಅಂತರರಾಷ್ಟಿçÃಯ ಮಟ್ಟದ ರ‍್ಯಾಲಿಯಲ್ಲಿ ವಿಜೇತರಾದ ಕೊಂಗೇಟಿರ ಬೋಪಯ್ಯರಿಗೆ ಚೆಟ್ಟಳ್ಳಿಯ ‘ಅವರ್ ಕ್ಲಬ್’ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಚೆಟ್ಟಳ್ಳಿಯ ಮಂಗಳ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ
ಅನ್ನ ಪ್ರಾಶನ ಮತ್ತು ಸೀಮಂತ ಕಾರ್ಯಕ್ರಮ ಮಡಿಕೇರಿ, ಸೆ. ೨೦: ಪೋಷಣ್ ಮಾಸಾಚರಣೆ ಅಂಗವಾಗಿ ಸಿಂಕೋನ ಅಂಗನವಾಡಿ ಕೇಂದ್ರದಲ್ಲಿ ಸೀಮಂತ ಕಾರ್ಯಕ್ರಮ ಮತ್ತು ಅನ್ನಪ್ರಾಶನ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಅಂಗನವಾಡಿ ಕೇಂದ್ರಕ್ಕೆ ಆಟದ ಸಾಮಗ್ರಿ ವಿತರಣೆ ಶನಿವಾರಸಂತೆ, ಸೆ. ೨೦: ಪಟ್ಟಣದ ರೋಟರಿ ಸಂಸ್ಥೆ ವತಿಯಿಂದ ಸಮೀಪದ ನಂದಿಗುAದ, ಹಿತ್ತಲಕೇರಿ, ಮಾದೇಗೋಡು ಹಾಗೂ ಹಾರೆಹೊಸೂರು ಗ್ರಾಮಗಳ ಅಂಗನವಾಡಿ ಕೇಂದ್ರಗಳಿಗೆ ವಿವಿಧ ಆಟಗಳ ಸಾಮಗ್ರಿ, ಚಾಪೆ