ಸಿಡಿಲು ಬಡಿದು ಟ್ರಾನ್ಸ್ಫಾರ್ಮರ್ಗೆ ಬೆಂಕಿ

ಪೊನ್ನAಪೇಟೆ, ಮಾ. ೧೭: ಪೊನ್ನಂಪೇಟೆ ತಾಲೂಕಿನ ಮುಗುಟಗೇರಿ ಗ್ರಾಮದ ಕುಟ್ಟಿಚಾತ ಅಂಬಲದ ಬಳಿ ಇರುವ ವಿದ್ಯುತ್ ಟ್ರಾನ್ಸ್ಫಾರ್ಮರ್‌ಗೆ ಸಿಡಿಲು ಬಡಿದ ಪರಿಣಾಮ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ.

ಜಿಲ್ಲಾಮಟ್ಟದ ಉತ್ತಮ ಎಸ್ಡಿಎಂಸಿ ಪ್ರಶಸ್ತಿ

ನಾಪೋಕ್ಲು, ಮಾ. ೧೭: ಕುಂದಲ್ಪಾಡಿ ಪೆರಾಜೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ೨೦೨೪ -೨೫ರ ಸಾಲಿನ ಅತ್ಯುತ್ತಮ ಎಸ್‌ಡಿಎಂಸಿ ಪ್ರಶಸ್ತಿಗೆ ಭಾಜನವಾಗಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ

ಆಫ್ರಿಕಾದ ಅತಿ ಎತ್ತರದ ಶಿಖರವೇರಿದ ನೀತು ಚಂದನ್

*ಗೋಣಿಕೊಪ್ಪ, ಮಾ. ೧೭: ಆಫ್ರಿಕಾ ಖಂಡದ ಅತ್ಯಂತ ಎತ್ತರದ ಕಿಲಿಮಂಜಾರೊ ಪರ್ವತವನ್ನು ಗೋಣಿಕೊಪ್ಪದ ನಿವಾಸಿ ಉಮಾಮಹೇಶ್ವರಿ ಬಡಾವಣೆಯ ಒಂದನೇ ವಿಭಾಗದ ನೀತು ಚಂದನ್ ಏರಿದ್ದಾರೆ. ಕಿಲಿಮಂಜಾರೊ ಪರ್ವತವು ಹಿಮದಿಂದ