ನಿಯಮ ಪಾಲನೆಯೊಂದಿಗೆ ದಸರಾ ಆಚರಿಸುವಂತೆ ಎಸ್ಪಿ ಸೂಚ£ ಮಡಿಕೇರಿ, ಸೆ. ೧೮: ಸರಕಾರ ಸೂಚಿಸಿರುವ ನಿಯಮಗಳನ್ನು ಪಾಲನೆ ಮಾಡುವದರೊಂದಿಗೆ ಯಾವದೇ ಅವಘಡ, ಅಪಾಯಗಳಿಗೆ ಅವಕಾಶವಾಗದಂತೆ ನಾಡ ಹಬ್ಬ ಆಚರಣೆ ಮಾಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.
ಗೋಣಿಕೊಪ್ಪ ದಸರಾ ಜನೋತ್ಸವಕ್ಕೆ ಭರದ ಸಿದ್ಧv ಗೋಣಿಕೊಪ್ಪಲು, ಸೆ. ೧೮: ಗೋಣಿಕೊಪ್ಪಲುವಿನ ಶ್ರೀ ಕಾವೇರಿ ದಸರಾ ಸಮಿತಿ ವತಿಯಿಂದ ನಡೆಸಲಾಗುವ ೪೭ನೇ ವರ್ಷದ ದಸರಾ ಜನೋತ್ಸವಕ್ಕೆ ಭರದ ಸಿದ್ದತೆ ನಡೆಯುತ್ತಿದೆ. ಅಧ್ಯಕ್ಷ ಸ್ಥಾನದ ಗೊಂದಲ ನಿವಾರಣೆಯಾಗುತ್ತಿದ್ದಂತೆ
ಕಣ್ಣಿನಲ್ಲಿ ಸೇರಿಕೊಂಡಿದ್ದ ೧೦ ಸೆಮೀ ಉದ್ದದ ಹುಳ ಮಡಿಕೇರಿ,ಸೆ.೧೮: ವ್ಯಕ್ತಿಯೊಬ್ಬರ ಕಣ್ಣಿನಲ್ಲಿ ಸೇರಿಕೊಂಡಿದ್ದ ೧೦ ಸೆ.ಮೀ ಉದ್ದದ ಹುಳವನ್ನು ಶಸ್ತçಚಿಕಿತ್ಸೆ ಮೂಲಕ ಹೊರತೆಗೆದ ಘಟನೆ ಮಡಿಕೇರಿಯಲ್ಲಿ ನಡೆದಿದೆ. ೬೪ ವರ್ಷದ ವ್ಯಕ್ತಿಯ ಕಣ್ಣಿನಲ್ಲಿ ಈ ವಿಚಿತ್ರ
ತಾ೨೨ರಿಂದ ಮಡಿಕೇರಿ ದಸರಾ ಕ್ರೀಡಾಕೂಟ ಮಡಿಕೇರಿ,ಸೆ.೧೮; ಮಡಿಕೇರಿ ದಸರಾ ಕ್ರೀಡಾ ಸಮಿತಿ ವತಿಯಿಂದ ದಸರಾ ಕ್ರೀಡಾಕೂಟ ಏರ್ಪಡಿಸಲಾಗಿದ್ದು, ತಾ.೨೨ರಿಂದ ಆರಂಭವಾಗಲಿದೆ. ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕ್ರೀಡಾ ಸಮಿತಿ ಪದಾಧಿಕಾರಿಗಳು; ತಾ.೨೨ರಂದು ಬೆಳಿಗ್ಗೆ
ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದ ಆರೋಪಿ ಬಂಧನ ಮದೆನಾಡು, ಸೆ. ೧೮ : ನಿನ್ನೆ ದೇವರಕೊಲ್ಲಿ ಬಳಿ ಪೊಲೀಸರ ಕಣ್ತಪ್ಪಿಸಿ ಪತ್ನಿಯೊಂದಿಗೆ ಪರಾರಿಯಾಗಿದ್ದ ಆರೋಪಿ ಹಾಗೂ ಆತನ ಪತ್ನಿ ಇಂದು ಪತ್ತೆಯಾಗಿದ್ದು ಆರೋಪಿಯನ್ನು ಕೇರಳ ಪೊಲೀಸರು