ಗೋಣಿಕೊಪ್ಪ ದಸರಾ ಜನೋತ್ಸವಕ್ಕೆ ಭರದ ಸಿದ್ಧತೆ

ಹೊನಲು ಬೆಳಕಿನ ಕಬಡ್ಡಿ ಇಲ್ಲಿನ ಪ್ರೌಢಶಾಲಾ ಮೈದಾನದಲ್ಲಿ ಹೊನಲು ಬೆಳಕಿನ ಜಿಲ್ಲಾಮಟ್ಟದ ಮ್ಯಾಟ್ ಕಬಡ್ಡಿಗೆ ತಾ.೨೭ ಹಾಗೂ ೨೮ರಂದು ಶಿವಾಜಿ ಯುವ ಸೇನೆಯ ಅಧ್ಯಕ್ಷ ಅಣ್ಣಪ್ಪ ಮುಂದಾಳತ್ವದಲ್ಲಿ ನಡೆಯಲಿದೆ. ಈಗಾಗಲೇ

ಯುವನಿಧಿ ಕೌಶಲ್ಯ ತರಬೇತಿ

ಮಡಿಕೇರಿ, ಸೆ. ೧೮: ೨೦೨೫-೨೬ನೇ ಸಾಲಿನ ಆಯವ್ಯಯ ಭಾಷಣದಲ್ಲಿ ನಿರುದ್ಯೋಗಿಗಳಾಗಿರುವ ಪದವೀಧರರಿಗೆ ಹಾಗೂ ಡಿಪ್ಲೋಮ ಪಡೆದವರಿಗೆ ನಿರುದ್ಯೋಗ ಭತ್ಯೆ ನೀಡಲು ರಾಜ್ಯ ಸರ್ಕಾರವು ‘ಯುವನಿಧಿ’ ಯೋಜನೆ ಅನುಷ್ಠಾನಗೊಳಿಸಿದೆ.

ಇಂಜಿನಿಯರ್ ಗೈರು ಸದಸ್ಯರ ಸಭಾತ್ಯಾಗ ಅಧ್ಯಕ್ಷರಿಂದ ಸಭೆ ವಿಸರ್ಜನೆ

ಸೋಮವಾರಪೇಟೆ,ಸೆ.೧೮: ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆಗಳಿಗೆ ಅಭಿಯಂತರರು ನಿರಂತರ ಗೈರಾಗುತ್ತಿರುವುದು, ಅಮೃತ್-೨ ಯೋಜನೆಯಡಿ ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿ ನಡೆಯದಿರುವುದು, ಸಾಮಾನ್ಯ ಸಭೆಗೆ ಅಮೃತ್-೨ ಯೋಜನೆಯ ಅಭಿಯಂತರರು ಬಾರದೇ

ಕಾರ್ಡಿಯಾಕ್ ಯೂನಿಟ್ಗೆ ಉಪಕರಣ ಖರೀದಿಗೆ ರೂ ೧೦೮೯ ಕೋಟಿ

ಬೆಂಗಳೂರು, ಸೆ. ೧೮: ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕಾರ್ಡಿಯಾಕ್ ಯೂನಿಟ್ ಸ್ಥಾಪಿಸಲು ಉಪಕರಣ ಖರೀದಿಗೆ ರೂ. ೧೦.೮೯ ಕೋಟಿ ಹಣ ತಗುಲಿದ್ದು,