ಬೆಳೆಹಾನಿ ಸಮೀಕ್ಷೆ ನಿಖರ ಮಾಹಿತಿ ಒದಗಿಸಲು ಸಚಿವರ ಸೂಚನೆ ಮಡಿಕೇರಿ, ಸೆ. ೧೭: ಕಳೆದ ನಾಲ್ಕು ತಿಂಗಳು ಸುರಿದ ಮಳೆಯಿಂದ ಉಂಟಾದ ಹಾನಿ ಬಗ್ಗೆ ಲೋಕೋಪಯೋಗಿ, ಪಂಚಾಯಿತಿ ರಾಜ್, ಕೃಷಿ, ತೋಟಗಾರಿಕೆ, ಶಾಲಾ ಶಿಕ್ಷಣ, ಮಹಿಳಾ ಮತ್ತು
ಸಂಜೀವಿನಿ ಸ್ವಸಹಾಯ ಸಂಘದಿAದ ಬೀಳ್ಕೊಡುಗೆ ಸುಂಟಿಕೊಪ್ಪ, ಸೆ. ೧೭: ನಾಕೂರು ಶಿರಂಗಾಲ ಪಂಚಾಯಿತಿ ವ್ಯಾಪ್ತಿಯ ಆಶಾ ಕಾರ್ಯಕರ್ತೆಯಾಗಿ ಶಿವಮ್ಮ ಅವರು ಸೇವೆ ಸಲ್ಲಿಸುತ್ತಿದ್ದು ವಯೋನಿವೃತ್ತಿಗೊಂಡಿರುವ ಇವರನ್ನು ನಾಕೂರು ಗ್ರಾಮದ ಸಂಜೀವಿನಿ ಒಕ್ಕೂಟದ ಸ್ವ
ಕೊಡಗು ಜಿಲ್ಲಾ ಕುಲಾಲ ಸಹಕಾರ ಸಂಘದಿAದ ವಕೀಲೆಗೆ ಸನ್ಮಾನ ಮಡಿಕೇರಿ ಸೆ. ೧೭: ಜಿಲ್ಲೆಯಲ್ಲಿ ಕುಲಾಲ (ಕುಂಬಾರ) ಸಮುದಾಯದ ಮೊದಲ ಮಹಿಳಾ ವಕೀಲರೆಂಬ ಹೆಗ್ಗಳಿಕೆ ಪಾತ್ರರಾಗಿರುವ ಎ. ಮಂಜುಳಾ ಅವರನ್ನು ಕೊಡಗು ಜಿಲ್ಲಾ ಕುಲಾಲ (ಕುಂಬಾರ)ರ ಮಡಿಕೆ
ಸಾಕಾನೆ ಶಿಬಿರಕ್ಕೆ ರಾಜ್ಯಸಭಾ ಸದಸ್ಯರ ಭೇಟಿ ವೀರಾಜಪೇಟೆ, ಸೆ. ೧೭: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಮತ್ತಿಗೋಡಿನಲ್ಲಿರುವ ಸಾಕಾನೆ ಶಿಬಿರಕ್ಕೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಹಾಗೂ ಕೊಡಗು ಭೇಟಿಯಲ್ಲಿರುವ
ಕೊಡವ ಎಂಟರ್ಪ್ರೆನ್ಯೂರ್ ಸಂಘ ರೂ ೧೩೧೩ ಲಕ್ಷ ಲಾಭ ಮಡಿಕೇರಿ, ಸೆ. ೧೭: ಮಡಿಕೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊಡವ ಎಂಟರ್‌ಪ್ರೆನ್ಯೂರ್ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸಂಘದ ಮಹಾಸಭೆ ಇತ್ತೀಚೆಗೆ ಸಂಘದ ಅಧ್ಯಕ್ಷ ಕುಂಡ್ಯೋಳAಡ ದಿನೇಶ್ ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ