ಓಣಂ ಪ್ರಯುಕ್ತ ಕ್ರೀಡಾಕೂಟ ಸುಂಟಿಕೊಪ್ಪ, ಸೆ. ೧೭: ಸುಂಟಿಕೊಪ್ಪ ಮಲಯಾಳಿ ಸಮಾಜದಿಂದ ೧೮ನೇ ವರ್ಷದ ಓಣಂ ಆಚರಣೆ ಪ್ರಯುಕ್ತ ತಾ. ೨೧ ರಂದು ಜಿಲ್ಲಾ ಮಟ್ಟದ ವಿವಿಧ ಗ್ರಾಮೀಣ ಆಟೋಟ ಸ್ಪರ್ಧೆ
ಸೋಮವಾರಪೇಟೆಯಲ್ಲಿ ಆಟಿ ಸಂಭ್ರಮೋತ್ಸವ ಕ್ರೀಡಾಕೂಟ ಪ್ರತಿಭಾ ಪುರಸ್ಕಾರ ಸೋಮವಾರಪೇಟೆ, ಸೆ. ೧೭: ಇಲ್ಲಿನ ಶ್ರೀ ನಾರಾಯಣ ಗುರು ಸೇವಾ ಸಮಿತಿ, ತುಳುನಾಡು ಬಿಲ್ಲವ ಮಹಿಳಾ ಸಂಘ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಮಾನಸ ಸಭಾಂಗಣದಲ್ಲಿ ೧೦ನೇ ವರ್ಷದ
ಕಾಜೂರು ಯುವಕ ಸಂಘದ ಸಭೆ ಪದಾಧಿಕಾರಿಗಳ ಆಯ್ಕೆ ಐಗೂರು, ಸೆ. ೧೭: ಕಾಜೂರಿನ ಹರಿಹರ ಯುವಕ ಸಂಘದ ೨೦೨೫-೨೬ನೇ ಸಾಲಿನ ನೂತನ ಆಡಳಿತ ಮಂಡಳಿಯ ಆಯ್ಕೆ ಸಂಬAಧ ಸಭೆಯು ಸಂಘದ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷರಾಗಿ ಎಂ.ಕೆ ಮೋಹನ್
ಕೂಡಿಗೆಯಲ್ಲಿ ಮೈಸೂರು ವಿಭಾಗ ದಸರಾ ಕ್ರೀಡಾಕೂಟ ಕೂಡಿಗೆ, ಸೆ. ೧೭: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಮೈಸೂರು ವಿಭಾಗ ಮಟ್ಟದ ೮ ಜಿಲ್ಲೆಗಳು ಒಳಗೊಂಡ
ವೀರರಾಣಿ ಅಬ್ಬಕ್ಕ ರಥಯಾv ಕುಶಾಲನಗರ, ಸೆ. ೧೭: ಭಾರತದ ಮೊದಲ ಮಹಿಳಾ ಸ್ವಾತಂತ್ರ‍್ಯ ಹೋರಾಟಗಾರ್ತಿ, ವೀರರಾಣಿ ಅಬ್ಬಕ್ಕ ಅವರ ೫೦೦ನೇ ಜಯಂತಿ ಅಂಗವಾಗಿ ಕುಶಾಲನಗರದಲ್ಲಿ ರಥಯಾತ್ರೆ ನಡೆಯಿತು. ಅಖಿಲ ಭಾರತೀಯ ವಿದ್ಯಾರ್ಥಿ