ಆದಿ ದ್ರಾವಿಡ ಜನಾಂಗ ಕಡೆಗಣನೆ ಆರೋ¥ ಮಡಿಕೇರಿ, ಸೆ. ೧೭: ಸ್ವಾತಂತ್ರ‍್ಯ ಬಂದು ೭೮ ವರ್ಷ ಕಳೆದರೂ ಇಂದಿಗೂ ಆದಿ ದ್ರಾವಿಡ ಸಮಾಜದ ಜನಾಂಗವನ್ನು ಕಡೆಗಣಿಸುತ್ತಿರುವ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು
ಇಂಟರಾಕ್ಟ್ ಕ್ಲಬ್ನ ಪದಗ್ರಹಣ ಗೋಣಿಕೊಪ್ಪಲು, ಸೆ. ೧೭: ಗೋಣಿಕೊಪ್ಪಲಿನ ಸರ್ವ ದೈವತಾ ವಿದ್ಯಾ ಸಂಸ್ಥೆಯಲ್ಲಿ, ರೋಟರಿ ಕ್ಲಬ್ ಗೋಣಿಕೊಪ್ಪಲು ಇವರ ವತಿಯಿಂದ ಸರ್ವದೈವತಾ ಇಂಟರಾಕ್ಟ್ ಕ್ಲಬ್‌ನ ೨೦೨೫-೨೬ನೇ ಸಾಲಿನ ಪದಗ್ರಹಣ ಸಮಾರಂಭ
ಲಿಟಲ್ ಸ್ಕಾಲರ್ ಅಕಾಡೆಮಿಯಲ್ಲಿ ಪ್ರಾಣಿಗಳ ದಿನಾಚರಣೆ ವೀರಾಜಪೇಟೆ, ಸೆ. ೧೭: ವೀರಾಜಪೇಟೆಯ ಮಗ್ಗುಲ ಗ್ರಾಮದ ಲಿಟಲ್ ಸ್ಕಾಲರ್ ಶಾಲೆಯಲ್ಲಿ ವಿಶ್ವಪ್ರಾಣಿ ದಿನ ಆಚರಿಸಲಾಯಿತು. ಪ್ರಾಣಿ ಕಲ್ಯಾಣ ಮತ್ತು ಸಂರಕ್ಷಣೆಯ ಮಹತ್ವವನ್ನು ಒತ್ತಿ ಹೇಳುವ ಶಿಕ್ಷಕರ
ಕಾಮಗಾರಿಗಳಿಗೆ ಡಾ ಮಂತರ್ ಚಾಲನೆ ಸೋಮವಾರಪೇಟೆ, ಸೆ. ೧೭: ಪಟ್ಟಣ ಪಂಚಾಯಿತಿ ವತಿಯಿಂದ ಎರಡನೇ ವಾರ್ಡ್ನ ಬಾಣಾವರ ರಸ್ತೆಯ ಅಂಬೇಡ್ಕರ್ ಪ್ರತಿಮೆ ಸಮೀಪ ರೂ. ೫ಲಕ್ಷ ವೆಚ್ಚದಲ್ಲಿ ನೂತನ ಬಸ್ ತಂಗುದಾಣ ನಿರ್ಮಾಣಕ್ಕೆ
ಲಾಭದಲ್ಲಿ ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂW ಮಡಿಕೇರಿ, ಸೆ. ೧೭: ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೨೦೨೪-೨೫ನೇ ಸಾಲಿನಲ್ಲಿ ರೂ. ೨೦೩.೭೫ ಕೋಟಿ ವ್ಯವಹಾರ ನಡೆಸಿ ರೂ. ೪೬.೭೮ ಲಕ್ಷ ನಿವ್ವಳ