ಅನಾರೋಗ್ಯದಿಂದ ಶಿಕ್ಷಕ ಸಾವು ಕೂಡಿಗೆ, ಸೆ. ೧೭: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡತ್ತೂರು ಗ್ರಾಮದ ಚನ್ನೇಗೌಡರ ಪುತ್ರ ಶಿಕ್ಷಕ ನಿಂಗೇಗೌಡ (೫೭), ಅನಾರೋಗ್ಯದಿಂದಾಗಿ ಮೈಸೂರಿನಲ್ಲಿ ನಿಧನರಾದರು. ಶಿಕ್ಷಕ ನಿಂಗೇಗೌಡ ಶಿರಂಗಾಲ ಸರಕಾರಿ
ಜಾತಿ ಗಣತಿ ಅಕೊಸ ಸಭೆ ಮಡಿಕೇರಿ, ಸೆ. ೧೭: ಜಾತಿ ಗಣತಿ ವಿಚಾರಕ್ಕೆ ಸಂಬAಧಿಸಿದAತೆ ಅಖಿಲ ಕೊಡವ ಸಮಾಜದ ವತಿಯಿಂದ ತಾ.೧೯ರಂದು (ನಾಳೆ) ಬೆಳಿಗ್ಗೆ ೧೦.೩೦ಕ್ಕೆ ವೀರಾಜಪೇಟೆ ಅಖಿಲ ಕೊಡವ ಸಮಾಜ ಸಭಾಂಗಣದಲ್ಲಿ
ಪ್ರಥಮ ದರ್ಜೆ ಮಹಿಳಾ ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ ಮಡಿಕೇರಿ, ಸೆ. ೧೭: ಕಾಲೇಜು ಶಿಕ್ಷಣ ಇಲಾಖೆ, ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವತಿಯಿಂದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ನೂತನ ಕಟ್ಟಡ
ಕಾವೇರಿ ನದಿಯಲ್ಲಿ ಕಾಡಾನೆ ಮೃತದೇಹ ಪತ್ತೆ ಸಿದ್ದಾಪುರ, ಸೆ. ೧೭ : ಕುಶಾಲನಗರ ಅರಣ್ಯ ವ್ಯಾಪ್ತಿಯ ತ್ಯಾಗತ್ತೂರು ಗ್ರಾಮದಲ್ಲಿ ಕಾವೇರಿ ನದಿಯಲ್ಲಿ ಕಾಡಾನೆಯೊಂದರ ಮೃತದೇಹ ಬುಧವಾರ ಪತ್ತೆಯಾಗಿದೆ. ತ್ಯಾಗತ್ತೂರು ಗ್ರಾಮದ ನಿವಾಸಿ ಮುಂಡ್ರುಮನೆ ಸುದೇಶ್
ಯಂಸಿಎನ್ ಮನೆಗೆ ಸಂತೋಷ್ ಲಾಡ್ ಭೇಟಿ ಮಡಿಕೇರಿ, ಸೆ. ೧೭ : ಕಾರ್ಮಿಕ ಸಚಿವ ಸಂತೋಷ್ ಲಾಡ್ ಇಂದು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ಅವರೊಂದಿಗೆ ಹಿರಿಯ ಕಾಂಗ್ರೆಸ್