ಕಲ್ಲುಕೋರೆಗಳ ಸ್ಫೋಟಕದಿಂದಾಗಿ ಬಿರುಕು ಬಿಟ್ಟಿರುವ ಮನೆಗಳು ಕಣಿವೆ, ಸೆ. ೧೩: ಬಂಡವಾಳ ಶಾಹಿಗಳು ಕಟ್ಟಿರುವ ಕಲ್ಲುಬಂಡೆಗಳ ಕೋಟೆ...., ನಿತ್ಯವೂ ಬಂಡೆಯ ಒಳ ಹೊಕ್ಕಿ ಸೀಳುವ ಯಂತ್ರಗಳ ಸದ್ದು...., ತುಂಬಿದ ಕಲ್ಲುಗಳನ್ನು ಹೊತ್ತೊಯ್ಯಲು ಸಾಹಸ ಪಡುವ
ಕನ್ನಡ ಜಾಗೃತಿ ಸಮಿತಿಗೆ ನೇಮಕ ಮಡಿಕೇರಿ, ಸೆ. ೧೩: ರಾಜ್ಯದಲ್ಲಿ ಕನ್ನಡ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜಿಲ್ಲಾಮಟ್ಟದಲ್ಲಿ ಕನ್ನಡ ಜಾಗೃತಿ ಸಮಿತಿಗೆ ಅಧಿಕಾರೇತರ ಸದಸ್ಯರನ್ನು ನೇಮಕ ಮಾಡಲಾಗಿದೆ. ಕೊಡಗು ಜಿಲ್ಲಾ ಕನ್ನಡ ಜಾಗೃತಿ
ಕಾರ್ಮಿಕ ಸಚಿವರ ಭೇಟಿ ಮಡಿಕೇರಿ, ಸೆ. ೧೩: ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ತಾ. ೧೭ರಂದು ಕೊಡಗು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಅಂದು ಬೆ.೯ಕ್ಕೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ
ಕೃಷಿ ಸಂಶೋಧನಾ ಅರ್ಹತಾ ಪರೀಕ್ಷೆಯಲ್ಲಿ ದೇಶಕ್ಕೆ ೩೪ನೇ ರ್ಯಾಂಕ್ ಸೋಮವಾರಪೇಟೆ, ಸೆ. ೧೩: ಪಟ್ಟಣ ಸಮೀಪದ ಹೊಸಬೀಡು ಗ್ರಾಮದ ವಿದ್ಯಾರ್ಥಿ ಬಿ.ಎಂ. ಸೃಜನ್, ಕೃಷಿ ಸಂಶೋಧನಾ ಅರ್ಹತಾ ಪರೀಕ್ಷೆಯಲ್ಲಿ ದೇಶಕ್ಕೆ ೩೪ನೇ ರ‍್ಯಾಂಕ್ ಪಡೆದು ಸಾಧನೆ ತೋರಿದ್ದಾನೆ.
ಅಕೊಸ ಅಧ್ಯಕ್ಷರ ಹೇಳಿಕೆಯಿಂದ ಗೊಂದಲ ಆರೋಪ ಮಡಿಕೇರಿ, ಸೆ. ೧೩: ರಾಜ್ಯ ಸರಕಾರದ ವತಿಯಿಂದ ತಾ.೨೨ ರಿಂದ ಆರಂಭಗೊಳ್ಳುವ ಜಾತಿ ಜನಗಣತಿ ಸಂದರ್ಭ ಕೊಡವರು ಧರ್ಮ ಮತ್ತು ಜಾತಿಯನ್ನು ‘ಕೊಡವರು’ ಎಂದೇ ನಮೂದಿಸುವಂತೆ ಅಖಿಲ