ತಂತ್ರಜ್ಞಾನದೊAದಿಗೆ ಪ್ರಯೋಗ ಮಾಡುವತ್ತ ಗಮನಹರಿಸಿ ವೀರಾಜಪೇಟೆ, ಸೆ. ೧೩: ದಂತ ವೈದ್ಯಕೀಯ ಕ್ಷೇತ್ರ ಹೊಸ ಆವಿಷ್ಕಾರಗಳನ್ನು ಹುಟ್ಟುಹಾಕುತ್ತಿದೆ. ಈ ನಿಟ್ಟಿನಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ತಂತ್ರಜ್ಞಾನದೊAದಿಗೆ ಪ್ರಯೋಗಗಳನ್ನು ಮಾಡುವುದರತ್ತ ಗಮನ ಹರಿಸಬೇಕು ಎಂದು
ರಸ್ತೆ ಬದಿಯ ಗುಂಡಿಗೆ ಇಳಿದ ಟಿಪ್ಪರ್ ತಪ್ಪಿದ ಅನಾಹುತ ಸೋಮವಾರಪೇಟೆ, ಸೆ. ೧೩: ರಸ್ತೆ ಕಾಮಗಾರಿಗೆ ವೆಟ್‌ಮಿಕ್ಸ್ ಸಾಗಾಟಗೊಳಿಸುತ್ತಿದ್ದ ಟಿಪ್ಪರ್‌ವೊಂದು ಎದುರು ಭಾಗದಿಂದ ಆಗಮಿಸಿದ ಪಿಕ್‌ಅಪ್‌ಗೆ ಜಾಗ ಕಲ್ಪಿಸಲು ಹೋಗಿ ರಸ್ತೆ ಬದಿಯ ಗುಂಡಿಗೆ ಇಳಿದ ಘಟನೆ
ಸಿಐಟಿ ಕಾಲೇಜಿನಲ್ಲಿ ಶೌರ್ಯ ದಿವಸ ಆಚರu ಮಡಿಕೇರಿ, ಸೆ. ೧೩: ಪೊನ್ನಂಪೇಟೆ ಸಿಐಟಿ ಕಾಲೇಜಿನ ಎಐಎಮ್ ಎಲ್ ವಿಭಾಗದ ಅವಿನ್ಯಂ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ಪರಮ ವೀರ ಚಕ್ರ ಪುರಸ್ಕöÈತ ದಿ. ಕ್ಯಾಪ್ಟನ್ ವಿಕ್ರಮ್
ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ ವೀರಾಜಪೇಟೆ, ಸೆ. ೧೩: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ-ಬಿ.ಸಿ ಟ್ರಸ್ಟ್, ವೀರಾಜಪೇಟೆ ತಾಲೂಕು ಕೃಷಿ ಕಾರ್ಯಕ್ರಮದಡಿಯಲ್ಲಿ ಅಮ್ಮತ್ತಿ ವಲಯದ ಕಣ್ಣಂಗಾಲ ಕಾರ್ಯಕ್ಷೇತ್ರದ ಅಮ್ಮತ್ತಿ ಒಂಟಿಅAಗಡಿ ಸರಕಾರಿ
ವಿದ್ಯಾರ್ಥಿಗಳಿಂದ ಅಣಬೆ ಕೃಷಿ ತರಬೇತಿ ಪೊನ್ನಂಪೇಟೆ, ಸೆ. ೧೩: ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಹಾಗೂ ಮಂಡ್ಯ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಇವರ ಸಹಯೋಗದಲ್ಲಿ ಹುದಿಕೇರಿ ಗ್ರಾಮದಲ್ಲಿ ಅಣಬೆ ಕೃಷಿ