ರಾಷ್ಟçಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಕ್ಯಾಲ್ಸ್ ವಿದ್ಯಾರ್ಥಿಗಳ ಸಾಧನೆ

ಮಡಿಕೇರಿ, ಸೆ. ೧೦: ಬೆಂಗಳೂರಿನ ಡ್ರಾವಿಡ್ ಪ್ರಕಾಶ್ ಪಡುಕೋಣೆ ಸೆಂಟರ್ ಫಾರ್ ಎಕ್ಸಲೆನ್ಸ್ನಲ್ಲಿ ನಡೆದ ೨೦೨೫ ಸಿ.ಐ.ಎಸ್.ಇ. ಶೂಟಿಂಗ್ ಸ್ಪರ್ಧೆಯಲ್ಲಿ ಗೋಣಿಕೊಪ್ಪ ಕ್ಯಾಲ್ಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿ

ಈಶ ಗ್ರಾಮೋತ್ಸವ ಕರ್ನಾಟಕ ವಿಭಾಗೀಯ ಫೈನಲ್ಸ್

ಮಡಿಕೇರಿ, ಸೆ. ೧೦: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಈಶ ಗ್ರಾಮೋತ್ಸವ ಕ್ರೀಡಾಕೂಟದ ಕರ್ನಾಟಕ ವಿಭಾಗೀಯ ಮಟ್ಟದ ಫೈನಲ್ಸ್ನಲ್ಲಿ ಮಹಿಳೆಯರ ಥ್ರೋಬಾಲ್‌ನಲ್ಲಿ, ಕೊಡಗಿನ ಮರಗೋಡು ಗ್ರಾಮದ ಬ್ಲ್ಯಾಕ್ ಪ್ಯಾಂಥರ್ಸ್

ಪ್ರವಾದಿ ಮಹಮದ್ ಅರಿವು ಕಾರ್ಯಕ್ರಮ

ಗೋಣಿಕೊಪ್ಪ ವರದಿ, ಸೆ. ೧೦: ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರಲ್ಲಿನ ನ್ಯಾಯ ಮತ್ತು ಮಾನವೀಯತೆಯ ಸಂದೇಶವನ್ನು ನಾಡಿಗೆ ತಿಳಿಪಡಿಸುವ ಕಾರ್ಯಕ್ರಮ ನಡೆಸಲಾಗುತ್ತದೆ

ಮಡಿಕೇರಿ ಲಯನ್ಸ್ ಸಂಸ್ಥೆಯಿAದ ಶಿಕ್ಷಕರ ದಿನಾಚರಣೆ

ಮಡಿಕೇರಿ ಸೆ. ೧೦: ಮಡಿಕೇರಿ ಲಯನ್ಸ್ ಸಂಸ್ಥೆಯ ವತಿಯಿಂದ ಶಿಕ್ಷಕರ ದಿನಾಚರಣೆ ಹಾಗೂ ಲಯನ್ಸ್ ವಲಯಾಧ್ಯಕ್ಷ ನಟರಾಜ್ ಕೆಸ್ತೂರ್ ಅವರ ಭೇಟಿ ಕಾರ್ಯಕ್ರಮ ನಡೆಯಿತು. ಬೆಟ್ಟಗೇರಿ ಹಿರಿಯ ಪ್ರಾಥಮಿಕ

ಚಿಕ್ಕತ್ತೂರಿನ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಿಗೆ ಸ್ವಾಗತ

ಕಣಿವೆ, ಸೆ. ೧೦: ಕುಶಾಲನಗರ ತಾಲೂಕಿನ ಚಿಕ್ಕತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಶಾಲಾ ವಿದ್ಯಾರ್ಥಿಗಳು ವಿಶೇಷವಾಗಿ ಆಚರಿಸಿದರು. ಶಾಲೆಯಲ್ಲಿನ ಬ್ಯಾಂಡ್ ಸೆಟ್ ತಂಡದಿAದ ಶಿಕ್ಷಕ