ತಾ ೨೨ ರಂದು ಜಿಲ್ಲೆಗೆ ಬಸವ ಸಂಸ್ಕೃತಿ ಅಭಿಯಾನ ಯಾತ್ರೆ

ಶನಿವಾರಸಂತೆ, ಸೆ. ೧೦: ತಾ. ೨೨ ರಂದು ಜಿಲ್ಲೆಗೆ ಬಸವ ಸಂಸ್ಕೃತಿ ಅಭಿಯಾನ ಯಾತ್ರೆ ಆಗಮಿಸಲಿದ್ದು, ಅದ್ದೂರಿಯಾಗಿ ಸ್ವಾಗತಿಸಲು ಶನಿವಾರಸಂತೆ ಸಮೀಪದ ತಪೋವನ ಕ್ಷೇತ್ರ ಮನೆಹಳ್ಳಿಮಠದಲ್ಲಿ ನಡೆದ

ಮಧ್ಯವರ್ತಿ ಹಾವಳಿಗೆ ಕಡಿವಾಣ ಹಾಕಿ ಲೋಕಾಯುಕ್ತ ಅಧಿಕಾರಿ

ಕಣಿವೆ, ಸೆ. ೧೦: ಸರಕಾರಿ ಕಚೇರಿಯಲ್ಲಿ ಹೆಚ್ಚುತ್ತಿರುವ ಮಧ್ಯವರ್ತಿಗಳಿಗೆ ಕಡಿವಾಣ ಹಾಕಬೇಕು ಎಂದು ಲೋಕಾಯುಕ್ತ ಡಿವೈಎಸ್ಪಿ ದಿನಕರಶೆಟ್ಟಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ಕುಶಾಲನಗರದ ಪ್ರವಾಸಿ ಮಂದಿರದಲ್ಲಿ ನಡೆದ

ಕಾಫಿ ಬೆಳೆಗಾರರ ಹಿತ ಕಾಪಾಡಲು ವಿಶೇಷ ಪ್ಯಾಕೇಜ್ ಘೋಷಣೆಗೆ ಆಗ್ರಹ

ಸೋಮವಾರಪೇಟೆ, ಸೆ. ೯: ಪ್ರಸಕ್ತ ಸಾಲಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೊಡಗಿನ ಪ್ರಮುಖ ಬೆಳೆಯಾದ ಕಾಫಿ ಸೇರಿದಂತೆ ಕರಿಮೆಣಸು, ಏಲಕ್ಕಿ, ಕಿತ್ತಳೆ, ಅಡಿಕೆ ಬೆಳೆಗಳು ಭಾಗಶಃ ನಷ್ಟವಾಗಿದ್ದು,

ಉಪರಾಷ್ಟçಪತಿಯಾಗಿ ರಾಧಾಕೃಷ್ಣನ್

ನವದೆಹಲಿ, ಸೆ. ೯: ದೇಶದ ನೂತನ ಉಪರಾಷ್ಟçಪತಿಯಾಗಿ ಸಿ.ಪಿ ರಾಧಾಕೃಷ್ಣನ್ ಆಯ್ಕೆಯಾಗಿದ್ದಾರೆ. ಮಂಗಳವಾರ ನಡೆದ ಮತದಾನದಲ್ಲಿ ಅವರು ಗೆಲುವು ಸಾಧಿಸಿದ್ದಾರೆ. ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು

ಚೆನ್ನಪಟ್ಟಣ ಬಳಿ ರಸ್ತೆ ಅವಘಡ ಜಿಲ್ಲೆಯ ದಂಪತಿ ದುರ್ಮರಣ

ಮಡಿಕೇರಿ, ಸೆ. ೯: ಚೆನ್ನಪಟ್ಟಣ ಬಳಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅವಘಡವೊಂದರಲ್ಲಿ ಕೊಡಗು ಜಿಲ್ಲೆಯ ದಂಪತಿ ದುರ್ಮರಣಗೊಂಡಿರುವ ಘಟನೆ ನಡೆದಿದೆ. ಮೂಲತಃ ದಕ್ಷಿಣ ಕೊಡಗಿನ ಪರಕಟಗೇರಿ