ಕೊಲೆಯತ್ನ ಪ್ರಕರಣ ನಾಪತ್ತೆಯಾಗಿದ್ದ ಆರೋಪಿಗೆ ಶಿಕ್ಷೆ

ಮಡಿಕೇರಿ, ಸೆ. ೯: ಹಲ್ಲೆಗೈದು, ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಆರೋಪಿಯಾಗಿ ಬಳಿಕ ನಾಪತ್ತೆಯಾಗಿದ್ದ ಆರೋಪಿಗೆ ನ್ಯಾಯಾಲಯ ೫ ವರ್ಷ ಶಿಕ್ಷೆಯೊಂದಿಗೆ ರೂ. ೧೦ ಸಾವಿರ ದಂಡ ವಿಧಿಸಿ

ಪ್ರವಾಸಿ ಮೇಲೆ ಹಲ್ಲೆ ಪ್ರಕರಣ ದಾಖಲು

ಮಡಿಕೇರಿ, ಸೆ. ೯: ಮಾಂದಲಪಟ್ಟಿಗೆ ತೆರಳುವ ಮಾರ್ಗಮಧ್ಯೆಯ ನಂದಿಮೊಟ್ಟೆ ಜಂಕ್ಷನ್‌ನಲ್ಲಿ ಪ್ರವಾಸಿಗನ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿಗಳ ವಿರುದ್ಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ

vಆತ್ಮಹತ್ಯೆ ಪಿಡುಗನ್ನು ಕಿತ್ತೊಗೆಯೋಣ

ಸುಮಾರು ೬೫ ವಯಸ್ಸಿನ ಹಿರಿಯರೊಬ್ಬರು ಎದುರಿಗೆ ಮಂಕಾಗಿ ಕುಳಿತಿದ್ದರು. ಮೈಕಟ್ಟು ಚೆನ್ನಾಗಿದ್ದರೂ, ಮುಖದಲ್ಲಿ ನಿಸ್ತೇಜ ಭಾವವಿತ್ತು, ಕಣ್ಣುಗಳು ಕಳಾಹೀನವಾಗಿದ್ದವು. ಜೀವನದಲ್ಲಿ ತುಂಬಾ ಏಳು, ಬೀಳುಗಳನ್ನು ಅನುಭವಿಸಿ, ಕಷ್ಟಪಟ್ಟು

ಜಿಲ್ಲೆಯ ಯೋಗ ಶಿಕ್ಷಕರುಗಳಿಗೆ ಪ್ರಶಸ್ತಿ

ಸೋಮವಾರಪೇಟೆ, ಸೆ. ೯: ಭಾರತೀಯ ಪ್ರಾಚೀನ ಪರಂಪರೆಯಾದ ಯೋಗವನ್ನು ಸಮಾಜಮುಖಿಯನ್ನಾಗಿಸಿ, ಯೋಗ ಶಿಬಿರಗಳನ್ನು ಆಯೋಜಿಸುವ ಮೂಲಕ ಯೋಗದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಕೊಡಗಿನ ಮೂವರು ಶಿಕ್ಷಕರುಗಳಿಗೆ ರೋಟರಿ