ಶೈಕ್ಷಣಿಕ ಸಾಧನೆ ರಾಷ್ಟçಪ್ರಶಸ್ತಿ ಪಡೆದ ಸಹೋದರಿಯರು ಮಡಿಕೇರಿ, ಸೆ. ೮: ಶಿಕ್ಷಣದಲ್ಲಿ ಸಾಧನೆಗೈದಿರುವ ಕೊಡಗು ಜಿಲ್ಲೆಯ ಇಬ್ಬರು ಶಿಕ್ಷಕಿಯರು ಈ ಬಾರಿಯ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ನೀಡಲಾದ ರಾಷ್ಟçಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೊಡಗಿನ ಮೂಲದವರಾದ ಇವರು
ಸಂತ ಅಂತೋಣಿ ದೇವಾಲಯದಲ್ಲಿ ಮಾತೆ ಮರಿಯಮ್ಮ ಜನ್ಮದಿನಾಚರಣೆ ಸುಂಟಿಕೊಪ್ಪ, ಸೆ. ೮: ಮಾತೆ ಮರಿಯಮ್ಮನವರ ಜನ್ಮದಿನ (ಮೊಂತಿ ಫೆಸ್ಟ್ - ಮೇರಿ ಫೀಸ್ಟ್) ಅಂಗವಾಗಿ ಸಂತ ಅಂತೋಣಿ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ, ದಿವ್ಯ ಬಲಿಪೂಜೆ, ಮೊಂಬತ್ತಿ
ಮರುಡಾಂಬರೀಕರಣ ಆರಂಭ ಕೂಡಿಗೆ, ಸೆ. ೮: ರೂ. ೪ ಕೋಟಿ ವೆಚ್ಚದಲ್ಲಿ ಉದ್ದೇಶಿಸಿರುವ ಕೂಡಿಗೆ-ಕುಶಾಲನಗರ-ಹಾಸನ ರಾಜ್ಯ ಹೆದ್ದಾರಿಯ ಮರು ಡಾಂಬರೀಕರಣ ಆರಂಭಗೊAಡಿದೆ. ಕಾಮಗಾರಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ
ಕೇರಳಕ್ಕೆ ೩೪ ಕೋಣಗಳ ಸಾಗಾಟ ಚಾಲಕ ಪರಾರಿ *ಗೋಣಿಕೊಪ್ಪ, ಸೆ. ೮: ಕೋಣ ಗಳನ್ನು ವಾಹನದಲ್ಲಿ ತುಂಬಿಕೊAಡು ಕೇರಳಕ್ಕೆ ಸಾಗಾಟ ಮಾಡುತ್ತಿರುವ ಪ್ರಕರಣವನ್ನು ಪೊಲೀಸರು ಪತ್ತೆಹಚ್ಚಿ ವಾಹನ ವಶಪಡಿಸಿಕೊಂಡು ಕ್ರಮ ಕೈಗೊಂಡಿದ್ದಾರೆ. ಸೋಮವಾರ ಬೆಳಿಗ್ಗೆ ೪ ಗಂಟೆಗೆ
ವರಸಿದ್ಧಿ ವಿನಾಯಕನಿಗೆ ನಮಿಸಿದ ಸದ್ಭಕ್ತರು ಮುಳ್ಳೂರು: ಗೌರಿ ಗಣೇಶ ಹಬ್ಬದ ಪ್ರಯುಕ್ತ ಸಮೀಪದ ಮಾಲಂಬಿ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ೨೦ನೇ ವರ್ಷದ ಗೌರಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಗೌರಿ