ಜಿಲ್ಲೆಯ ವಿವಿಧೆಡೆ ಈದ್ ಮಿಲಾದ್ ಆಚರu

ಮಡಿಕೇರಿ: ನಗರದ ಬದ್ರಿಯಾ ಜಮಾಅತ್ ವತಿಯಿಂದ ಈದ್ ಮಿಲಾದ್ ರ‍್ಯಾಲಿ ನಡೆಯಿತು. ಗದ್ದುಗೆ ಬಳಿಯಿಂದ ಆರಂಭವಾದ ರ‍್ಯಾಲಿ ಬದ್ರಿಯಾ ಜಮಾಅತ್‌ನಲ್ಲಿ ಸಮಾಪನಗೊಂಡಿತು. ನಂತರ ಅಲ್ಲಿನ ಸಭಾಂಗಣದಲ್ಲಿ ಸಾಂಸ್ಕೃತಿಕ

ವಲಸೆ ಕಾರ್ಮಿಕರಿಗೆ ‘ವರ್ಕರ್ ಪರ್ಮಿಟ್’ ನೀಡುವಂತೆ ನಾಚಪ್ಪ ಒತ್ತಾಯ

ಮಡಿಕೇರಿ, ಸೆ. ೮: ಟರ್ಕಿ ದೇಶದ ಕಾರ್ಮಿಕರಿಗೆ ಪ್ಯಾರಿಸ್‌ನಲ್ಲಿ ಗೆಸ್ಟ್ ವರ್ಕರ್ ಪರ್ಮಿಟ್(ವಲಸೆ ಕಾರ್ಮಿಕರಿಗೆ ನೀಡುವ ಅನುಮತಿ) ನೀಡಿದಂತೆ ಕೊಡಗಿನಲ್ಲೂ ಹೊರ-ರಾಜ್ಯದ ಕಾರ್ಮಿಕರಿಂದಾಗುವ ಸಮಸ್ಯೆ ನೀಗಿಸಲು ಹೊರಗಿನ

ಶುಶ್ರೂಷಕಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ಡಿಹೆಚ್ಓ ಶಾಸಕರ ಭೇಟಿ

ಸೋಮವಾರಪೇಟೆ, ಸೆ. ೮ : ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಶ್ರೂಷಕಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನೂರಾರು ಮಂದಿ ಸಾರ್ವಜನಿಕರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಶಾಂತಳ್ಳಿ

ಪತ್ರಕರ್ತರ ತರಬೇತಿಗಾಗಿ ಒಡಂಬಡಿಕೆ

ಬೆAಗಳೂರು, ಸೆ. ೮: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಜಾಗತಿಕ ಮಟ್ಟದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಇನ್‌ಫೋಸಿಸ್‌ನ ಸ್ಟಿçಂಗ್‌ಬೋರ್ಡ್ ಸಿಎಸ್‌ಆರ್ ಕಾರ್ಯಕ್ರಮದಡಿ