೩೫ ವರ್ಷಗಳಿಂದಲೂ ದೊರಕದ ಮನೆ ಭಾಗ್ಯ ಕೂಡಿಗೆ, ಆ. ೮: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬ್ಯಾಡಗೊಟ್ಟ, ಸೀಗೆಹೊಸೂರು ಯಲಕನೂರು ಕಡೆಗೆ ಹೋಗುವ ದಾರಿಯ ಸಮೀಪದಲ್ಲಿರುವ ಪರಿಶಿಷ್ಟ ಜಾತಿಯ ೨೫ಕ್ಕೂ ಹೆಚ್ಚು ಕುಟುಂಬಗಳು
ಗ್ರಹಣ ದೋಷ ಪರಿಹಾರಕ್ಕಾಗಿ ವಿಶೇಷ ಪೂe ಮಡಿಕೇರಿ,ಸೆ.೮: ವಿಶ್ವಾವಸು ಸಂವತ್ಸರ ಭಾದ್ರಪದ ಶುಕ್ಲ ಹುಣ್ಣಿಮೆಯಾದ ನಿನ್ನೆ ರಾತ್ರಿ ಜರುಗಿದ ಚಂದ್ರಗ್ರಹಣ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ದೋಷ ಪರಿಹಾರಕ್ಕಾಗಿ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಸಂಕಲ್ಪ,
ಅದ್ದೂರಿ ಶೋಭಾಯಾತ್ರೆಯೊಂದಿಗೆ ವೀರಾಜಪೇಟೆ ಗಣೇಶೋತ್ಸವಕ್ಕೆ ವರ್ಣರಂಜಿತ ತೆರೆ ವೀರಾಜಪೇಟೆ, ಸೆ. ೭: ಪಡುವಣದಲ್ಲಿ ಸೂರ್ಯ ಮರೆಯಾಗಿ ಕತ್ತಲು ಆವರಿಸುತ್ತಿದಂತೆ ಬೆಳಕಿನ ರಂಗವಲ್ಲಿ ಪಟ್ಟಣವನ್ನು ಸುತ್ತುವರೆದಿತ್ತು. ಗಗನಚುಂಬಿ ಬೆಳಕಿನ ವೈಭವದೊಂದಿಗೆ ಕಲಾತ್ಮಕ ಮಂಟಪಗಳ ಪ್ರದರ್ಶನ ವೀರಾಜಪೇಟೆಯ ಐತಿಹಾಸಿಕ
ಗಣೇಶ ವಿಸರ್ಜನೋತ್ಸವ ವೇಳೆ ನಿಯಮ ಉಲ್ಲಂಘ£ ಮಡಿಕೇರಿ, ಸೆ. ೭: ವೀರಾಜಪೇಟೆ ಗಣೇಶ ವಿಸರ್ಜನೋತ್ಸವ ಸಂದರ್ಭ ನಿಯಮ ಉಲ್ಲಂಘಿಸಿದ ಆರೋಪದಡಿ ಧ್ವನಿವರ್ಧಕಗಳಿಗೆ ಸಂಬAಧಿಸಿದ ಒಟ್ಟು ೬೪ ಮಂದಿ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ
ಗೋಣಿಕೊಪ್ಪದಲ್ಲಿ ಗಮನ ಸೆಳೆದ ಹಾಫ್ ಮ್ಯಾರಥಾನ್ ೫೦೦೦ ಮಂದಿ ಭಾಗಿ ಗೋಣಿಕೊಪ್ಪಲು, ಸೆ.೭: ಗೋಣಿಕೊಪ್ಪದ ಪ್ರತಿಷ್ಠಿತ ಕ್ಯಾಲ್ಸ್ ವಿದ್ಯಾಸಂಸ್ಥೆಯ ಆವರಣದಲ್ಲಿ ರಾಷ್ಟçಮಟ್ಟದ ಕೊಡಗು ಮಾನ್ಸೂನ್ ಹಾಫ್ ಮ್ಯಾರಥಾನ್ ಅತ್ಯಂತ ಯಶಸ್ವಿಯಾಗಿ ನಡೆಯಿತು. ದೇಶ ಹಾಗೂ ವಿದೇಶದಿಂದ ಆಗಮಿಸಿದ್ದ ಮ್ಯಾರಥಾನ್