ಜೆಸಿ ಸಪ್ತಾಹ ಕಾರ್ಯಕ್ರಮ ಕುಶಾಲನಗರ, ಸೆ. ೭: ಕುಶಾಲನಗರ ಜೆ.ಸಿ.ಐ. ಕಾವೇರಿ ವತಿಯಿಂದ ತಾ. ೯ ರಿಂದ ೧೫ ರವರೆಗೆ ಜೆ.ಸಿ. ಸಪ್ತಾಹ ೨೦೨೫ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜೆ.ಸಿ.ಐ. ಜೋನ್
ಹಾಲು ಉತ್ಪಾದಕರ ಮಹಾಸಭೆ ರೂ ೪೪೯ ಲಕ್ಷ ಲಾಭಾಂಶ ಕೂಡಿಗೆ, ಸೆ. ೭: ಹೆಬ್ಬಾಲೆ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಹೆಚ್.ಟಿ. ನಾರಾಯಣ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗÀವಹಿಸಿದ್ದ
ಫಿಜಿಯೋ ಥೆರಪಿಸ್ಟ್ ಆಗಿ ನೇಮಕ ನಾಪೋಕ್ಲು, ಸೆ. ೭: ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಷನ್ ವತಿಯಿಂದ ಡಾ. ಪ್ರಜ್ಞಾ ಪಿ. ಮಲ್ಲೇಂಗಡ ಅವರನ್ನು ಕರ್ನಾಟಕ ರಾಜ್ಯ ಸೀನಿಯರ್ ವುಮೆನ್ಸ್ ಫುಟ್ಬಾಲ್ ತಂಡದ ಫಿಜಿಯೋ
ಉಚಿತ ತರಬೇತಿ ಅರ್ಜಿ ಆಹ್ವಾನ ಮಡಿಕೇರಿ, ಸೆ. ೫: ಭಾರತ್ ಕೆರಿಯರ್ ನೆಕ್ಟ್ ಸೊಲ್ಯೂಶನ್ಸ್ ಸಹಯೋಗದಲ್ಲಿ ಅಪೋಲೊ ಮೆಡ್ ಸ್ಕಿಲ್ಸ್ ಸಂಸ್ಥೆಯಿAದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ೬ ತಿಂಗಳ
ಕಾಡಾನೆ ಹಾವಳಿ ಬೆಳೆ ನಷ್ಟ ಕೂಡಿಗೆ, ಸೆ. ೭: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡತ್ತೂರು ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಕಾಡಾನೆಗಳ ಹಾವಳಿ ಅಧಿಕವಾಗಿದೆ. ಗ್ರಾಮದ ರೈತರಾದ ಮಲ್ಲಿಕಾರ್ಜುನ, ಬಸವ ರಾಜ್