ಶಿಕ್ಷಕರು ಸಮಾಜದ ದೀಪವಿದ್ದಂತೆ ಎಂಎಲ್ಸಿ ಸುಜಾ ಕುಶಾಲಪ್ಪ

ಗೋಣಿಕೊಪ್ಪಲು, ಸೆ. ೬: ಶಿಕ್ಷಕರು ಸಮಾಜದ ದೀಪವಿದ್ದಂತೆ, ಸಮಾಜ ವನ್ನು ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಹೇಳಿದರು. ಕೊಡಗು

ರ‍್ಯಾಲಿಯಲ್ಲಿ ತನ್ಮಯ್ ಸಾಧನೆ

ಮಡಿಕೇರಿ, ಸೆ. ೬: ಥೈಲ್ಯಾಂಡ್ನಲ್ಲಿ ನಡೆದ ರ‍್ಯಾಲಿಯಲ್ಲಿ ಕೊಡಗಿನ ತನ್ಮಯ್ ಕಾರ್ಯಪ್ಪ ಪ್ರಥಮ ಸ್ಥಾನ ಪಡೆದಿದ್ದಾರೆ. ಇತ್ತೀಚಿಗೆ ನಡೆದ ಅಂತರರಾಷ್ಟಿçÃಯ ಮಟ್ಟದ ರೇಸ್‌ನಲ್ಲಿ ೪೦೦ ಸಿ.ಸಿ. ಸೂಪರ್

ವನಮಹೋತ್ಸವ

ಮಡಿಕೇರಿ, ಸೆ. ೬: ೧ನೇ ಬೇಗೂರಿನ ಕೂರ್ಗ್ ಸಿಗ್ನೇಚರ್ ಅಕಾಡೆಮಿಯಲ್ಲಿ ವನಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ಅರಣ್ಯ ಸಂರಕ್ಷಣೆಯ ಮಹತ್ವವನ್ನು ಹಬ್ಬದ ಮೂಲಕ ಹಬ್ಬಿಸಲಾಯಿತು. ಈ ಕಾರ್ಯಕ್ರಮಕ್ಕೆ ಪಿಡಿಒ ಪುಟ್ಟರಾಜು

ಶತಮಾನೋತ್ಸವ ಸಂಭ್ರಮದಲ್ಲಿ ಬೇಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾ¯

ಸೋಮವಾರಪೇಟೆ, ಸೆ. ೬: ಸಮೀಪದ ಬೇಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಶತಮಾನೋತ್ಸವ ಸಂಭ್ರಮದಲ್ಲಿದ್ದು, ಹಳೆ ವಿದ್ಯಾರ್ಥಿಗಳ ಸಂಘದಿAದ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ. ಪ್ರಸಕ್ತ ವರ್ಷದ