ಜಿಎಸ್ಟಿ ಸಡಿಲಿಕೆ ಸುಜಾ ಸ್ವಾಗತ ಮಡಿಕೇರಿ, ಸೆ. ೬: ಕೇಂದ್ರ ಸರಕಾರದ ಜಿ.ಎಸ್.ಟಿ. ನೀತಿಯಲ್ಲಿ ಬದಲಾವಣೆ ತಂದಿರುವುದು ಸ್ವಾಗತರ್ಹ ಎಂದು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಅವರು ಹೇಳಿದ್ದಾರೆ. ಈ
ಜಿಲ್ಲೆಯಾದ್ಯಂತ ಈದ್ ಮಿಲಾದ್ ಆಚರಣೆ ಮಡಿಕೇರಿ, ಸೆ. ೫ : ಮುಸ್ಲಿಂ ಸಮುದಾಯದ ಪ್ರವಾದಿಗಳಲ್ಲಿ ಶ್ರೇಷ್ಠರಾದ ಮಹಮ್ಮದ್ ಪೈಗಂಬರ್ ಸ.ಅ.ರ ಜನನ ದಿನವಾದ ಮಿಲಾದುನ್-ನೆಬಿ ಅಥವಾ ಈದ್ ಮಿಲಾದ್ ಹಬ್ಬವನ್ನು ಜಿಲ್ಲೆಯಾದ್ಯಂತ ಸಡಗರದಿಂದ
ಸಂಭ್ರಮದ ತಿರು ಓಣಂ ಆಚರu ಮಡಿಕೇರಿ, ಸೆ. ೫: ಹಿಂದೂ ಮಲಯಾಳಿ ಸಮುದಾಯದ ಪ್ರಮುಖ ಹಬ್ಬಗಳಲ್ಲೊಂದಾದ ತಿರು ಓಣಂ ಹಬ್ಬವನ್ನು ನಾಡಿನಾದ್ಯಂತ ಸಂಭ್ರಮ - ಸಡಗರದಿಂದ ಆಚರಿಸಲಾಯಿತು. ಕಳೆದ ಹತ್ತು ದಿನಗಳಿಂದ ಮನೆಯ ಮುಂದೆ
ನಾಳೆ ಖಗ್ರಾಸ ಚಂದ್ರಗ್ರಹಣ ರಾತ್ರಿ ೯೫೬ ರಿಂದ ಪ್ರಾರಂಭ ನಾಳೆ(ತಾ.೭ ರಂದು) ಹುಣ್ಣಿಮೆಯ ದಿನ ಈ ಸಂವತ್ಸರದ(ವಿಶ್ವಾವಸು) ಮೊದಲ ಚಂದ್ರಗ್ರಹಣ ಸಂಭವಿಸಲಿದ್ದು, ಇದು ಖಗ್ರಾಸ ಗ್ರಹಣ (ಪೂರ್ಣ ಗ್ರಹಣ) ಆಗಿರಲಿದೆ. ರಾತ್ರಿ ೯:೫೬ಕ್ಕೆ ಗ್ರಹಣ ಆರಂಭವಾಗಲಿದ್ದು, ಮಧ್ಯರಾತ್ರಿ
ಗೋಣಿಕೊಪ್ಪ ದಸರಾ ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟ ರಾಮಕೃಷ್ಣ ಗೋಣಿಕೊಪ್ಪಲು, ಸೆ. ೫: ಗೋಣಿಕೊಪ್ಪ ದಸರಾ ಜನೋತ್ಸವದ ಅಧ್ಯಕ್ಷ ಸ್ಥಾನಕ್ಕೆ ಏರ್ಪಟ್ಟಿದ್ದ ಗೊಂದಲ ಇದೀಗ ಶಮನವಾಗಿದ್ದು, ಗ್ರಾ.ಪಂ. ಸದಸ್ಯ ರಾಮಕೃಷ್ಣ ಅವರು ಅಧ್ಯಕ್ಷ ಸ್ಥಾನ ಬಿಟ್ಟುಕೊಡುವ ಮೂಲಕ