ಮಾರ್ಗ ಬದಲಾವಣೆ

ಪೆರಂಬಾಡಿ ಕಡೆಯಿಂದ ವೀರಾಜಪೇಟೆ ನಗರಕ್ಕೆ ಉತ್ಸವ ವೀಕ್ಷಣೆಗೆ ಬರುವ ವಾಹನಗಳನ್ನು ಕೀರ್ತಿ ರೆಸ್ಟೋರೆಂಟ್ ಮುಂಭಾಗದಿAದ ಆರ್ಜಿ ಕಡೆಗೆ ಹೋಗುವ ರಸ್ತೆಯ ಎಡಭಾಗದ ಬದಿಯಲ್ಲಿ ಮಾತ್ರ ನಿಲ್ಲಿಸಬೇಕು. ಕೇರಳದ ಮಾಕುಟ್ಟ

ವೀರಾಜಪೇಟೆ ಗಣೇಶ ವಿಸರ್ಜನೋತ್ಸವಕ್ಕೆ ಅಗತ್ಯ ಸಿದ್ಧತೆ

ವೀರಾಜಪೇಟೆ, ಸೆ. ೫: ಜನಮನ ಸೆಳೆಯುವ ಗಣೇಶ ವಿಸರ್ಜನೋತ್ಸವಕ್ಕೆ ಐತಿಹಾಸಿಕ ಪಟ್ಟಣ ವೀರಾಜಪೇಟೆ ಸಜ್ಜಾಗಿದ್ದು, ತಾ. ೬ ರಂದು (ಇಂದು) ರಾತ್ರಿ ಏಕಕಾಲದಲ್ಲಿ ಪಟ್ಟಣದಲ್ಲಿ ೨೨ ಮೂರ್ತಿಗಳ