ಕುಶಾಲನಗರ ಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಂಘ ರೂ ೧೨೬ ಕೋಟಿ ಲಾಭ ಕುಶಾಲನಗರ, ಸೆ. ೫: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತವು ೧೦೪ನೇ ವರ್ಷದಲ್ಲಿ ಮುನ್ನಡೆಯುತ್ತಿದ್ದು ಸತತವಾಗಿ ೮ ವರ್ಷಗಳಿಂದ ಕೋಟಿಗೂ ಮೀರಿ ಲಾಭಗಳಿಸುತ್ತಿದ್ದು, ೨೦೨೪-೨೫ನೇ
ಜಿಲ್ಲೆಯಾದ್ಯಂತ ಗಜಮುಖ ಗಣಪನ ಪೂಜೆ ಮಡಿಕೇರಿ: ಕತ್ತಲೆಕಾಡು ಗ್ರಾಮದ ಶ್ರೀ ವಿನಾಯಕ ಸೇವಾ ಟ್ರಸ್ಟ್ ವತಿಯಿಂದ ೧೯ನೇ ವರ್ಷದ ಗೌರಿ ಗಣೇಶೋತ್ಸವ ಆಚರಣೆ ಗಮನ ಸೆಳೆಯಿತು. ಮೂರು ದಿನ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು.
ಮೂರ್ನಾಡಿನಲ್ಲಿ ಅದ್ದೂರಿ ವಿಸರ್ಜನೋತ್ಸವ ಮೂರ್ನಾಡು, ಸೆ. ೫: ಮೂರ್ನಾಡಿನ ಪಟ್ಟಣದಲ್ಲಿ ವಿವಿಧ ಸಂಘ ಸಂಸ್ಥೆಗಳಿAದ ಪ್ರತಿಷ್ಠಾಪಿಸಿದ್ದ ಗೌರಿ-ಗಣೇಶ ಮೂರ್ತಿಗಳ ವಿಸರ್ಜನೋತ್ಸವ ಅದ್ದೂರಿಯಾಗಿ ನೆರವೇರಿತು. ೭ ದಿನಗಳವರೆಗೆ ಪೂಜಾ ಕಾರ್ಯಗಳು ನಡೆದು ಮಂಗಳವಾರ ರಾತ್ರಿ
ಕುಶಾಲನಗರದಲ್ಲಿ ಇಂದು ವ್ಯಾಪಾರ ಮೇಳಕುಶಾಲನಗರ, ಸೆ. ೫: ಪಟ್ಟಣದ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟಿçÃಸ್ ವತಿಯಿಂದ ಇದೇ ಪ್ರಥಮ ಬಾರಿಗೆ ತಾ.೬ ರಂದು (ಇಂದು) ಕುಶಾಲನಗರದ ಎಸ್‌ಎಲ್‌ಎನ್ ಟೈಮ್ ಸ್ಕೆ÷್ವÃರ್
ನವಮಂಟಪಗಳ ಶೋಭಾಯಾತ್ರೆಯೊಂದಿಗೆ ಪೊನ್ನಂಪೇಟೆ ಗಣೇಶೋತ್ಸವಕ್ಕೆ ತೆರೆ ಪೊನ್ನಂಪೇಟೆ, ಸೆ. ೫: ಪೊನ್ನಂಪೇಟೆ ಪಟ್ಟಣದ ೯ ಕಡೆಗಳಲ್ಲಿ ಪ್ರತಿಷ್ಠಾಪನೆಗೊಂಡಿದ್ದ ಗಣೇಶ ಮೂರ್ತಿಗಳ ವಿಸರ್ಜನೋತ್ಸವ ಅದ್ದೂರಿಯಾಗಿ ನೆರವೇರುವ ಮೂಲಕ ಉತ್ಸವಕ್ಕೆ ವರ್ಣರಂಜಿತ ತೆರೆ ಎಳೆಯಲಾಯಿತು. ವಿದ್ಯುತ್ ದೀಪಾಲಂಕೃತ ವಾಹನಗಳಲ್ಲಿ