ಹೃದಯಾಘಾತ ಕಾರಿನಲ್ಲಿ ಯೋಜನಾಧಿಕಾರಿ ಸಾವು ಪೊನ್ನಂಪೇಟೆ, ಸೆ. ೫: ಹೃದ ಯಾಘಾತದಿಂದ ಕಾರಿನಲ್ಲಿಯೇ ಪೊನ್ನಂಪೇಟೆ ತಾಲೂಕು ಪಂಚಾಯಿತಿಯಲ್ಲಿ ಪ್ರಬಾರ ಯೋಜನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮನಮೋಹನ್ (೪೧) ಸಾವನ್ನಪ್ಪಿದ್ದಾರೆ. ತಿತಿಮತಿಯಿಂದ ಪಿರಿಯಾಪಟ್ಟಣಕ್ಕೆ ತನ್ನ ಆಲ್ಟೋ ಕಾರಿನಲ್ಲಿ
ಮೈಸೂರು ಕುಶಾಲನಗರ ರೈಲು ರಾಜ್ಯ ಸರ್ಕಾರದ ತೀವ್ರ ನಿರಾಸಕ್ತಿ ಮೈಸೂರು, ಸೆ. ೫; ಮೈಸೂರು-ಕುಶಾಲನಗರ ಮತ್ತು ಹೆಜ್ಜಲ-ಚಾಮರಾಜನಗರ ರೈಲು ಮಾರ್ಗ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರ ಉತ್ಸಾಹ ತೋರುತ್ತಿಲ್ಲ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.
ಮನೆಯ ಗೋಡೆ ಕುಸಿತ ಕೂಡಿಗೆ, ಸೆ. ೫: ಹೆಬ್ಬಾಲೆ ಗ್ರಾಮದ ನಿವಾಸಿಯಾದ ಚೋಂದಮ್ಮ ಅವರಿಗೆ ಸೇರಿದ ವಾಸದ ಮನೆಯ ಗೋಡೆ ಅತಿಯಾದ ಗಾಳಿ ಮಳೆಯಿಂದಾಗಿ ಕುಸಿದು ಹಾನಿಯಾಗಿದೆ. ಸ್ಥಳಕ್ಕೆ ಕುಶಾಲನಗರ ತಹಶೀಲ್ದಾರ್ ಕಿರಣ್
ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯಿಂದ ಋಗುಪಾಕರ್ಮ ಮಡಿಕೇರಿ, ಸೆ. ೫: ಮಡಿಕೇರಿಯ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ವತಿಯಿಂದ ನಗರದ ಬ್ರಾಹ್ಮಣರ ಬೀದಿಯ ಶತಮಾನ ಭವನದ ಲಕ್ಷಿö್ಮÃನರಸಿಂಹ ಕಲ್ಯಾಣ ಮಂಟಪದಲ್ಲಿ ಋಗುಪಾಕರ್ಮ ಕಾರ್ಯಕ್ರಮ ನೆರವೇರಿತು.
ಭವಿಷ್ಯ ನಿಧಿ ಬಗ್ಗೆ ಮಾಹಿತಿ ಕಾರ್ಯಕ್ರಮ ಮಡಿಕೇರಿ, ಸೆ. ೫: ನಿಧಿ ಆಪ್ಕೆ ನಿಕಟ್ ೨.೦ ಅಡಿಯಲ್ಲಿ ಕೊಡಗು ಜಿಲ್ಲಾ ವ್ಯಾಪ್ತಿಯ ಕಾರ್ಯಕ್ರಮವನ್ನು ಮೈಸೂರಿನ ಭವಿಷ್ಯನಿಧಿ ಕ್ಷೇತ್ರೀಯ ಕಚೇರಿ ಉಸ್ತುವಾರಿಯಲ್ಲಿ ಇತ್ತೀಚೆಗೆ ನಾಪೋಕ್ಲು-ಯವಕಪಾಡಿಯ ತಾಮರಾ