ಜಿಲ್ಲೆಯಲ್ಲಿ ಕೈಲ್ಪೊಳ್ದ್ ಕೈಲ್ ಮುಹೂರ್ತ ಆಚರಣೆ

ಮಡಿಕೇರಿ, ಸೆ. ೪: ಕೊಡಗಿನ ಸಾಂಪ್ರದಾಯಿಕ ಹಬ್ಬಗಳಲ್ಲಿ ಒಂದಾದ ಕೈಲ್‌ಪೊಳ್ದ್ / ಕೈಲ್ ಮುಹೂರ್ತ ಆಚರಣೆ ಬುಧವಾರದಂದು ಜಿಲ್ಲೆಯಾದ್ಯಂತ ನಡೆಯಿತು. ಕೃಷಿ ಪರಿಕರಗಳು, ಕೋವಿ - ಕತ್ತಿಯಂತಹ ಆಯುಧಗಳಿಗೆ

ಭೀಕರ ಅಪಘಾತದಲ್ಲಿ ಮಹಿಳೆ ದುರ್ಮರಣ

ಸಿದ್ದಾಪುರ, ಸೆ. ೪: ಕಾರು ಹಾಗೂ ಟ್ಯಾಂಕರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮಹಿಳೆ ಸಾವನ್ನಪ್ಪಿರುವ ಘಟನೆ ಮಡಿಕೇರಿ-ಮಂಗಳೂರು ಹೆದ್ದಾರಿ ನಡುವಿನ ಕಲ್ಲುಗುಂಡಿಯ ಕಡೆಪಾಲ ಎಂಬಲ್ಲಿ ನಡೆದಿದೆ.

ಮತಾಂತರ ಹುನ್ನಾರ ಗೋಣಿಕೊಪ್ಪಲಿನಲ್ಲಿ ಪ್ರತಿಭಟನಾ ಜಾಥಾ

ಗೋಣಿಕೊಪ್ಪ, ಸೆ. ೪: ಮತಾಂತರದ ವಿರುದ್ಧ ಜನಜಾಗೃತಿ ಕಾಲ್ನಡಿಗೆ ಜಾಥಾವನ್ನು ಗೋಣಿಕೊಪ್ಪ ನಗರ ವಿಶ್ವ ಹಿಂದೂ ಪರಿಷತ್ ವತಿಯಿಂದ ನಡೆಸಲಾಯಿತು. ವಿಶ್ವ ಹಿಂದೂ ಪರಿಷತ್ ಗೋಣಿಕೊಪ್ಪಲು ನಗರ ಅಧ್ಯಕ್ಷ

ಹಲೋ ೧೨೩’ ಎನ್ನಲಿದ್ದಾರೆ ಭುವನ್ ಪೊನ್ನಣ

ಮಡಿಕೇರಿ, ಸೆ. ೪: ‘ರಾಂಧವ’ ಚಿತ್ರದಲ್ಲಿ ಹೀರೋ ಆಗಿದ್ದ ಕೊಡಗಿನ ಭುವನ್ ಪೊನ್ನಣ್ಣ, ಇದೀಗ ಯೋಗರಾಜ್ ಭಟ್ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ. ‘ಹಲೋ ೧೨೩’

ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ

ಮಡಿಕೇರಿ, ಸೆ. ೪: ಶಿಕ್ಷಕರ ದಿನಾಚರಣೆ ಅಂಗವಾಗಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯಿಂದ ನೀಡಲಾಗುವ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಜಿಲ್ಲೆಯ ೧೭ ಶಿಕ್ಷಕರುಗಳು ಭಾಜನರಾಗಿದ್ದಾರೆ. ಮಡಿಕೇರಿ ತಾಲೂಕಿನ ಮೊಣಕಾಲ್ಮುರಿ