‘ಈದ್ ಮಿಲಾದ್ ‘ಪ್ರಯುಕ್ತ ಮದೀನಾ ಯೂತ್ ಬಾಯ್ಸ್ ಸಂಘಟನೆಯಿAದ ಶ್ರಮದಾನ’ ಶನಿವಾರಸಂತೆ: ಸೆ. ೫: ಶನಿವಾರಸಂತೆಯ ಮದೀನಾ ಯೂತ್ ಬಾಯ್ಸ್ ವತಿಯಿಂದ ವಿಶ್ವ ಪ್ರವಾದಿ ಮುಹಮ್ಮದ್ (ಸ.ಅ.) ರವರ ೧೫೦೦ ನೇ ಜನ್ಮ ದಿನಾಚರಣೆ ಈದ್ ಮಿಲಾದ್ ಪ್ರಯುಕ್ತ
ಗೋಣಿಕೊಪ್ಪ ದಸರಾ ಲಾಂಛನ ಬಿಡುಗಡೆ ಗೋಣಿಕೊಪ್ಪ, ಸೆ. ೫: ಪಟ್ಟಣದ ಶ್ರೀ ಕಾವೇರಿ ಸಮಿತಿಯ ೪೭ನೇ ಜನೋತ್ಸವದ ಲಾಂಛನವನ್ನು ಅನಾವರಣಗೊಳಿಸುವ ಮೂಲಕ ದಸರಾ ಕಾರ್ಯಕ್ರಮಕ್ಕೆ ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷ ಕುಲ್ಲಚಂಡ
ಬೀದಿ ನಾಯಿಗಳ ಹಾವಳಿ ಸಂತಾನಹರಣ ಶಸ್ತçಚಿಕಿತ್ಸೆಗೆ ಸೂಚನೆ ಮಡಿಕೇರಿ, ಸೆ. ೫: ಇತ್ತೀಚಿನ ದಿನಗಳಲ್ಲಿ ಬೀದಿನಾಯಿಗಳ ಹಾವಳಿ ವಿಪರೀತವಾಗಿದ್ದು, ಇವುಗಳಿಗೆ ಸಂತಾನ ಹರಣ ಶಸ್ತçಚಿಕಿತ್ಸೆ ಮಾಡಿಸುವಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೆಂಕಟ್
ದಕ್ಷಿಣ ವಲಯ ಬ್ಯಾಡ್ಮಿಂಟನ್ ದಿಯಾ ಭೀಮಯ್ಯಗೆ ಪ್ರಶಸಿ ಮಡಿಕೇರಿ, ಸೆ. ೫: ತೆಲಂಗಾಣದ ಹೈದರಾಬಾದ್‌ನ ಗೋಪಿಚಂದ್ ಬ್ಯಾಡ್‌ಮಿಂಟನ್ ಅಕಾಡೆಮಿಯಲ್ಲಿ ಸೆ. ೨ ರಿಂದ ೫ರತನಕ ಜರುಗಿದ ಯೋನೆಕ್ಸ್ ಸನ್‌ರೈಸ್ ೭೯ನೇ ದಕ್ಷಿಣ ವಲಯ ಅಂತರರಾಜ್ಯ ಬ್ಯಾಡ್‌ಮಿಂಟನ್
ಪೊನ್ನಣ್ಣ ನೇಮಕ ಬೆಂಗಳೂರು, ಸೆ. ೫: ಬೆಂಗಳೂರಿನ ಪ್ರತಿಷ್ಠಿತ ನ್ಯಾಷನಲ್ ಲಾ ಸ್ಕೂಲಿನ ಸಾಮಾನ್ಯ ಮಂಡಳಿ ಹಾಗೂ ಕಾರ್ಯಕಾರಣಿ ಸಮಿತಿಯ ಸರ್ಕಾರದ ಪ್ರತಿನಿಧಿ ಸದಸ್ಯರಾಗಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು