ಪತ್ರಿಕಾ ವಿತರಕರ ಕ್ಷೇಮ ನಿಧಿಗೆ ‘ಶಕ್ತಿ’ಯಿಂದ ೧ ಲಕ್ಷ ರೂಪಾಯಿ ದೇಣಿಗೆ

ಮಡಿಕೇರಿ, ಸೆ. ೪: ಕೊಡಗು ಜಿಲ್ಲೆಯ ಪತ್ರಿಕಾ ವಿತರಕರ ಸಂಘÀÀದಲ್ಲಿ ಕ್ಷೇಮಾಭಿವೃದ್ಧಿ ಸ್ಥಾಪಿಸಲು ಶಕ್ತಿ ಪತ್ರಿಕಾ ಸಂಸ್ಥೆ ಒಂದು ಲಕ್ಷ ರೂಪಾಯಿ ದೇಣಿಗೆ ಪ್ರಕಟಿಸಿತು. ಕೊಡಗು ಪತ್ರಕರ್ತರ ಸಂಘ

ಇಬ್ಬಾಗವಾದ ಗೋಣಿಕೊಪ್ಪ ಶ್ರೀ ಕಾವೇರಿ ದಸರಾ ಸಮಿತಿ

ಗೋಣಿಕೊಪ್ಪಲು. ಸೆ.೪: ಗೋಣಿಕೊಪ್ಪಲು ಶ್ರೀ ಕಾವೇರಿ ದಸರಾ ಸಮಿತಿಯ ನೂತನ ಸಾಲಿನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಒಮ್ಮತ ಮೂಡದ ಹಿನ್ನೆಲೆ ದಸರಾ ಸಮಿತಿ ಇಬ್ಬಾಗವಾಗಿದೆ. ಆಡಳಿತ ಪಕ್ಷದ

ಪೈಸಾರಿ ಜಮೀನಿನ ಆರ್ಟಿಸಿಯಲ್ಲಿ ಅರಣ್ಯ ಇಲಾಖೆ ಹೆಸರು ನಮೂದು

ಸೋಮವಾರಪೇಟೆ, ಸೆ. ೪: ಈಗಾಗಲೇ ಸಿ ಮತ್ತು ಡಿ ಜಾಗದ ಸಮಸ್ಯೆ ಬಗೆಹರಿಸುವಂತೆ ರೈತ ಹೋರಾಟ ಸಮಿತಿಯಿಂದ ಪ್ರತಿಭಟನೆ, ಬಂದ್ ನಡೆದಿದ್ದು, ಇದೀಗ ಯಾವುದೇ ಅಧಿಸೂಚಿತ ಇಲ್ಲದೇ

ನಾಡಪ್ರಭು ಪತ್ತಿನ ಸಹಕಾರ ಸಂಘದ ಕಟ್ಟಡ ಲೋಕಾರ್ಪu

ಕುಶಾಲನಗರ, ಸೆ. ೪: ಕುಶಾಲನಗರ ನಾಡಪ್ರಭು ಪತ್ತಿನ ಸಹಕಾರ ಸಂಘದ ನೂತನ ಕಟ್ಟಡವನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠಾಧೀಶರಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಲೋಕಾರ್ಪಣೆ ಮಾಡಿದರು. ಬಳಿಕ ಕಾರ್ಯಕ್ರಮದ ದಿವ್ಯ