ಕೊಡಗು ಜಿಲ್ಲೆ ಛಿದ್ರವಾಗದಿರಲಿ ಕೊಡಗು ಜಿಲ್ಲೆಯಲ್ಲಿ ಹುಟ್ಟಿಕೊಂಡಿರುವ, ಮುಂದೆ ಹುಟ್ಟಲಿರುವ ಕೆಲವು ಸಂಘಟನೆಗಳ ಮುಖಂಡರು ಜಿಲ್ಲೆಯ ವಾಸ್ತವ ಸಮಸ್ಯೆಗಳನ್ನು ಅರ್ಥೈಸಿಕೊಳ್ಳದೆ ಮುಂದೆ ಆಗಲಿರುವ ಆತಂಕಗಳ ಬಗ್ಗೆ ಚಿಂತಿಸದೆ ಸಮಾನ ಮನಸ್ಕರೊಂದಿಗೆ ಚರ್ಚಿಸದೆ
ಅಂತರ ಜಿಲ್ಲಾ ಸಾಂಸ್ಕøತಿಕ ವಿನಿಮಯ ಕಾರ್ಯಕ್ರಮಕ್ಕೆ ಚಾಲನೆಮಡಿಕೇರಿ, ಜೂ.10 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಜಿಲ್ಲಾ ಬಾಲಭವನದÀ ಸಂಯುಕ್ತ ಆಶ್ರಯದಲ್ಲಿ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಎರಡು
`ಜಿಲ್ಲಾ ಉಸ್ತುವಾರಿ ಸಚಿವರಿಂದ ಸರ್ವಾಧಿಕಾರಿ ಧೋರಣೆ: ಬಿಜೆಪಿ ಆರೋಪಮಡಿಕೇರಿ ಜೂ.10 : ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಸಂದರ್ಭ ಶಾಸಕರನ್ನು ನಿರ್ಲಕ್ಷಿಸುತ್ತಿದ್ದು, ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ
ದೇವಟ್ಪರಂಬು ಸ್ತಂಭ ಕೆಡವಿದ ಪ್ರಕರಣ : ಸೂಕ್ತ ತನಿಖೆಗೆ ಸಿಎನ್ಸಿ ಒತ್ತಾಯಮಡಿಕೇರಿ, ಜೂ.10 : ದೇವಟ್‍ಪರಂಬುವಿನಲ್ಲಿ ಸ್ತಂಭಗಳನ್ನು ಕೆಡವಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ ಮೂಲಕ ತನಿಖೆ ನಡೆಸಿ ಕೊಡವರ ಹಕ್ಕನ್ನು ಹತ್ತಿಕುತ್ತಿರುವವರ ವಿರುದ್ಧ ಸೂಕ್ತ ಕ್ರಮ
ಕೊಡವರ ಹತ್ಯೆಯಾಗಿರುವದಕ್ಕೆ ದಾಖಲೆ ನೀಡಲು ಸುಬ್ಬಯ್ಯ ಒತ್ತಾಯಮಡಿಕೇರಿ ಜೂ.10 : ದೇವಟ್ ಪರಂಬುವಿನಲ್ಲಿ ಸಾವಿರಾರು ಕೊಡವರ ಹತ್ಯೆಯಾಗಿದೆಯೆಂದು ಹೇಳಿಕೆ ನೀಡು ತ್ತಿರುವವರು ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಹಿರಂಗಪಡಿಸಲಿ ಎಂದು ಕೊಡಗು ಸೌಹಾರ್ದ ವೇದಿಕೆಯ ಪ್ರಮುಖ