ರೂ ೮೧೧೫ ಲಕ್ಷ ಲಾಭದಲ್ಲಿ ರಾಮೇಶ್ವರ ಕೂಡುಮಂಗಳೂರು ಪ್ಯಾಕ್ಸ್ ಕೂಡಿಗೆ, ಆ. ೨೬: ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೨೦೨೪-೨೫ನೇ ಸಾಲಿನಲ್ಲಿ ರೂ. ೮೧.೧೫ ಲಕ್ಷ ಲಾಭಾಂಶ ಗಳಿಸಿದೆ. ೨೦೨೪-೨೫ನೇ ಸಾಲಿಗೆ ಸದಸ್ಯರ
ಎನ್ಐಎಂಎ ವತಿಯಿಂದ ಕ್ರೀಡೋತ್ಸವ ಮಡಿಕೇರಿ, ಆ. ೨೬: ಬೆಳ್ಳಿಹಬ್ಬದ ಸಂಭ್ರಮ ದಲ್ಲಿರುವ ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್‌ನ ಕೊಡಗು ಶಾಖೆ, ರಾಜ್ಯಮಟ್ಟದ ಕ್ರೀಡೋತ್ಸವವನ್ನು ನಗರದ ಜಿಲ್ಲಾ ಶೆಟಲ್ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿತ್ತು. ರಾಜ್ಯದ
ಕೊಡವ ಸಮಾಜದ ಮಹಾಸಭೆ Äಂಬಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ಕಾರ್ಯದರ್ಶಿ ಚಂಗAಡ ಸೂರಜ್, ಉಪಾಧ್ಯಕ್ಷ ಕೋಟೆರ ರಾಜ, ಖಜಾಂಚಿ ಅಮ್ಮಾಟಂಡ ದೇವಯ್ಯ, ನಿರ್ದೇಶಕರು, ಸದಸ್ಯರು ಹಾಜರಿದ್ದರು. ಕಾಫಿಗೆ ಸೂಕ್ತ ಬೆಲೆ ನೀಡದೆ
ಸಭೆ ಮೆರವಣಿಗೆಗೆ ಶುಲ್ಕ ನಾಗರಿಕ ಸಮಿತಿ ವಿರೋಧ ವೀರಾಜಪೇಟೆ, ಆ. ೨೬: ಶಾಂತಿಯುತ ಸಭೆ, ಮೆರವಣಿಗೆ ನಡೆಸುವುದಕ್ಕೆ ಅನುಮತಿಗಾಗಿ ೧,೫೦೦ ರೂ ಶುಲ್ಕ ಪಾವತಿ ಮಾಡಲು ಸರಕಾರ ಆದೇಶ ಮಾಡಿರುವುದು ಹಾಸ್ಯಾಸ್ಪದ ಎಂದು ನಾಗರಿಕ ಸಮಿತಿ
ಬಳೆ ಭಾರತೀಯ ಸಂಸ್ಕೃತಿಯ ಪ್ರತೀಕ’ ಕುಶಾಲನಗರ ಆ. ೨೬: ಭಾರತೀಯ ಸಂಸ್ಕೃತಿಯಲ್ಲಿ ಬಳೆಗಳಿಗೆ ಹೆಚ್ಚಿನ ಮೌಲ್ಯವಿದೆ. ಬಳೆಗೆ ತನ್ನದೇ ಆದ ವಿಶೇಷ ಮಹತ್ವವಿದೆ. ಯಾವುದೇ ಮಹಿಳೆ ಎಷ್ಟೇ ಅಲಂಕಾರ ಮಾಡಿಕೊಂಡರೂ ಬಳೆ ತೊಡದೆ