ಕೊಡಗು ವಿವಿ ಬಿಎಡ್ ಪದವಿ ಫಲಿತಾಂಶ ಪ್ರಕಟ

ಕಣಿವೆ, ಆ. ೨೬ : ಕೊಡಗು ವಿಶ್ವವಿದ್ಯಾಲಯದ ಪ್ರಥಮ ಮತ್ತು ತೃತೀಯ ಸೆಮಿಸ್ಟರ್ ಬಿ.ಎಡ್ ಪದವಿ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಪರೀಕ್ಷೆ ಮುಗಿದು ಹತ್ತು ದಿನಗಳಲ್ಲಿ ಮೌಲ್ಯಮಾಪನದ

ಎಫ್ಆರ್ಎಸ್ ನಿಯಮ ರದ್ದಿಗೆ ಆಗ್ರಹ

*ಗೋಣಿಕೊಪ್ಪ, ಆ. ೨೬: ಮುಖಚರ್ಯೆ ಗುರುತಿಸುವ ಎಫ್.ಆರ್.ಎಸ್ ನಿಯಮವನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಪೊನ್ನಂಪೇಟೆ ತಾಲೂಕು ಅಂಗನವಾಡಿ ಕಾರ್ಯಕರ್ತರ ಸಂಘ ತಾಲೂಕು ಯೋಜನಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಪೊನ್ನಂಪೇಟೆಯ

ಸಾಮಾಜಿಕ ಭದ್ರತಾ ಯೋಜನೆ ಸದುಪಯೋಗಪಡಿಸಿಕೊಳ್ಳಲು ಸಲಹೆ

ಮಡಿಕೇರಿ,ಆ.೨೬; ಜನಸಾಮಾನ್ಯರು ಕಡ್ಡಾಯವಾಗಿ ಸಾಮಾಜಿಕ ಭದ್ರತಾ ಯೋಜನೆಗಳನ್ನು ಮಾಡಿಸುವುದರ ಮೂಲಕ ಪ್ರಯೋಜನವನ್ನು ಪಡೆಯುವಂತೆ ಕೊಡಗು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಗಂಗಾಧರ್ ನಾಯಕ್ ಸಲಹೆ ನೀಡಿದರು. ಕೊಡಗು ಜಿಲ್ಲಾ

ಶುಶ್ರೂಷಕಿಯ ವರ್ಗಾವಣೆಗೆ ಆಗ್ರಹ

ಸೋಮವಾರಪೇಟೆ, ಆ. ೨೬: ತಾಲೂಕಿನ ಬೆಟ್ಟದಳ್ಳಿ ಶ್ರೀ ಕುಮಾರಲಿಂಗೇಶ್ವರ ವಿದ್ಯಾಸಂಸ್ಥೆಯ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಪ್ರಕರಣದಲ್ಲಿ ಈಗಾಗಲೇ ಪರಸ್ಪರ ದೂರು ದಾಖಲಾಗಿದ್ದು, ಈ ದೂರಿಗೆ ಸಂಬAಧಿಸಿದAತೆ ಸೋಮವಾರಪೇಟೆ