ಮಡಿಕೇರಿಯಿಂದ ಮಧ್ಯಪ್ರದೇಶದ ತನಕ ಕಾರ್ಯಾಚರಣೆ ಮಡಿಕೇರಿ, ಆ. ೨೫: ಮಡಿಕೇರಿಯ ಪೊಲೀಸ್ ವಸತಿ ಗೃಹಗಳಲ್ಲಿ ಕೆಲಸಮಯದ ಹಿಂದೆ ಕಳ್ಳತನ ಪ್ರಕರಣ ಒಂದು ನಡೆದಿತ್ತು. ಸಾರ್ವಜನಿಕರಿಗೆ ರಕ್ಷಣೆ ನೀಡಬೇಕಾದ ಪೊಲೀಸರ ಮನೆಗಳಿಗೆ ನುಗ್ಗಿದ ಚೋರರು
ಧರ್ಮಸ್ಥಳ ಪ್ರಕರಣ ಎನ್ಐಎ ತನಿಖೆಯಾಗಲಿ ವೀರಾಜಪೇಟೆ, ಆ. ೨೫: ಧರ್ಮಸ್ಥಳ ಪ್ರಕರಣದ ಹಿಂದೆ ಅಂತರರಾಷ್ಟಿçÃಯ ಮಟ್ಟದ ಷಡ್ಯಂತ್ರ ಇರುವುದರಿಂದ ಎನ್.ಐ.ಎ ಯಂತಹ ತನಿಖಾ ಸಂಸ್ಥೆಗಳಿAದ ಪಾರದರ್ಶಕ ತನಿಖೆ ನಡೆಸಬೇಕಿದೆ ಎಂದು ಕೊಡಗು ಮೈಸೂರು
ನ್ಯಾಯಬೆಲೆ ಅಂಗಡಿಗೆ ಬಂದ ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಸೋಮವಾರಪೇಟೆ, ಆ. ೨೫ : ಅನ್ನಭಾಗ್ಯ ಯೋಜನೆಯಡಿ ಸರ್ಕಾರದಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ಬಡ ಕುಟುಂಬಗಳಿಗೆ ಸರಬರಾಜಾಗುವ ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದುದನ್ನು ಪತ್ತೆ ಹಚ್ಚಿದ ಸೋಮವಾರಪೇಟೆ
ಮಡಿಕೇರಿ ದಸÀರಾದಲ್ಲೂ ಡಿಜೆ ಅಬ್ಬರಕ್ಕೆ ಅವಕಾಶವಿಲ್ಲ ಮಡಿಕೇರಿ, ಆ. ೨೫: ಐತಿಹಾಸಿಕ ನಾಡ ಹಬ್ಬ ಮಡಿಕೇರಿ ದಸರಾದಲ್ಲೂ ಡಿಜೆ ಅಬ್ಬರಕ್ಕೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ವೆಂಕಟರಾಜ ಹೇಳಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಮಡಿಕೇರಿ ದಸರಾ
ಜಿಲ್ಲೆಯ ವಿವಿಧೆಡೆ ಸಂಭ್ರಮದ ಸ್ವಾತಂತ್ರೊö್ಯÃತ್ಸವ ಮಡಿಕೇರಿ: ಮಡಿಕೇರಿ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವತಿಯಿಂದ ೭೯ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ಆಚರಿಸಲಾಯಿತು.ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷರಾದ ಮಂಡುವAಡ ಪಿ.ಮುತ್ತಪ್ಪ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ