ಸಿದ್ದಾಪುರದಲ್ಲಿ ಮಳೆ ಬಿರುಸು ಸಿದ್ದಾಪುರ ಆ೧೭ ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ. ಸಿದ್ದಾಪುರದ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದ್ದು ಇದೇ
ಆಟೋದಲ್ಲೇ ಮಗುವಿಗೆ ಜನ್ಮನೀಡಿದ ಮಹಿಳೆ ಸುಂಟಿಕೊಪ್ಪ, ಆ. ೧೭: ತುಂಬು ಗರ್ಭಿಣಿ ಮಹಿಳೆಯೋರ್ವರನ್ನು ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ಕರೆತರುವಾಗ ಮಾರ್ಗಮಧ್ಯೆ ಆಟೋದಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ
ಅಪಘಾತ ಇಬ್ಬರು ಗಂಭೀರ ಸುAಟಿಕೊಪ್ಪ, ಆ.೧೭: ಕೆಎಸ್‌ಆರ್‌ಟಿಸಿ ಬಸ್ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಕಾರು ಚಾಲಕ ಸೇರಿದಂತೆ ಇಬ್ಬರು ಗಂಭೀರ ಗಾಯಗೊಂಡ ಘಟನೆ ಮಡಿಕೇರಿ-ಕುಶಾಲನಗರ ಎದ್ದಾರಿ ನಡುವಿನ ಬಾಳೆಕಾಡುವಿನಲ್ಲಿ
ಸೈನಿಕ ಶಾಲೆಯಲ್ಲಿ ಕಲಾ ಏಕೀಕರಣ ಕಾರ್ಯಾಗಾರ ಕೂಡಿಗೆ, ಆ. ೧೭: ಕೂಡಿಗೆ ಸೈನಿಕ ಶಾಲೆಯ ರಾಧಾಕೃಷ್ಣನ್ ಸಭಾಂಗಣದಲ್ಲಿ ರಾಷ್ಟಿçÃಯ ಶಿಕ್ಷಣ ನೀತಿ-೨೦೨೦ ರ ಅಡಿ ಎನ್‌ಡಿಎ ಪ್ರೇರಣಾ ಕ್ಲಬ್ ವತಿಯಿಂದ
ನಾಳೆ ವಿಶ್ವಛಾಯಾಗ್ರಹಣ ದಿನಾಚರಣೆ ಮಡಿಕೇರಿ, ಆ. ೧೭: ಕೊಡಗು ಪತ್ರಕರ್ತರ ಸಂಘ ಮತ್ತು ಕುಶಾಲನಗರ ತಾಲೂಕು ಪತ್ರಕರ್ತರ ಸಂಘದಿAದ ತಾ. ೧೯ ರಂದು (ನಾಳೆ) ಕುಶಾಲನಗರದಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆ ಆಯೋಜಿಸಲಾಗಿದೆ. ಕುಶಾಲನಗರ